ವಿಶಿಷ್ಟ ಶ್ರೇಣಿಯಲ್ಲಿ (ಶೇ.94)ತೇರ್ಗಡೆಯಾದ
ಪ್ರಜ್ಞಾ ಕಜೆ

Share the Article

ಮುಕ್ಕೂರು : ಪೆರುವಾಜೆ ಗ್ರಾಮದ ಕಜೆ ನಿವಾಸಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಜ್ಞಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅಕೌಂಟೆನ್ಸಿ,ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ್ದಾರೆ. ಬ್ಯುಸಿನೆಸ್ ಸ್ಟಡೀಸ್ ನಲ್ಲಿ 99, ಎಕನಾಮಿಕ್ಸ್ ನಲ್ಲಿ 97 ಅಂಕ ಪಡೆದಿದ್ದಾರೆ.
ಪ್ರಜ್ಞಾ ಅವರು ಪ್ರಗತಿಪರ ಕೃಷಿಕರಾದ ನಾಗರಾಜ ಕಜೆ ಮತ್ತು ಉಷಾ ಕಜೆ ಅವರ ಪುತ್ರಿ.

Leave A Reply