ಈ ಚಿತ್ರದಲ್ಲಿರುವ ಸ್ಟಾರ್ ನಟ ಯಾರು ?

ಇತ್ತೀಚೆಗೆ ಸ್ಟಾರ್ ನಟರ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳು ಸ್ಟಾರ್ ನಟನ ಫೋಟೋ ಒಂದು ಅವರ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರು ಯಾರೆಂದು ಪತ್ತೆ ಹಚ್ಚುವ ಟಾಸ್ಕ್​ ನೀಡಲಾಗಿದೆ. ಈ ಪೋಟೊದಲ್ಲಿರುವ ಸ್ಟಾರ್ ನಟ ಯಾರು ಗೊತ್ತೆ ?

 

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ . ಈ ಚಿತ್ರದಲ್ಲಿ ತೆಲುಗಿನ ಚಿರಂಜೀವಿ ಮೆಗಾಸ್ಟಾರ್ ಜೊತೆ ಅಲ್ಲು ನಿತ್ತಿದ್ದಾರೆ. ಅಲ್ಲು ಅರ್ಜುನ್ ಡ್ಯಾನ್ಸ್​ ಮಾಡುತ್ತಿರುವ ಪೋಸ್​​ನಲ್ಲಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿದೆ. ತೆಲುಗಿನ ಸ್ಟೈಲಿಶ್ ಸ್ಟಾರ್ ಎಂದೇ ಫೇಮಸ್ ಆದವರು ಅಲ್ಲು ಅರ್ಜುನ್. ಬಾಲ್ಯದಲ್ಲಿಯೂ ಅವರು ಹಾಗೆಯೇ ಇದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ

Leave A Reply

Your email address will not be published.