ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ | ಬೆಳ್ಳಿ ದರ 500 ರೂ.ಕುಸಿತ
ಭಾರತದಲ್ಲಿ ನಿನ್ನೆ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 500 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,836
8 ಗ್ರಾಂ – ರೂ. 38,688
10 ಗ್ರಾಂ – ರೂ.48,360
100 ಗ್ರಾಂ – ರೂ. 4,83,600
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,276
8 ಗ್ರಾಂ- ರೂ.42,208
10 ಗ್ರಾಂ- ರೂ.52,760
100 ಗ್ರಾಂ -ರೂ. 5,27,600
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.48,430 ( 22 ಕ್ಯಾರೆಟ್) ರೂ.52,830( 24 ಕ್ಯಾರೆಟ್)
ಮುಂಬೈ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ದೆಹಲಿ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಬೆಂಗಳೂರು : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಹೈದರಾಬಾದ್ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಕೇರಳ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಮಂಗಳೂರು : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಮೈಸೂರು : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,360 ( 22 ಕ್ಯಾರೆಟ್) ರೂ.52,760( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 67.30
8 ಗ್ರಾಂ : ರೂ. 538.40
10 ಗ್ರಾಂ : ರೂ. 673
100 ಗ್ರಾಂ : ರೂ.6,730
1 ಕೆಜಿ : ರೂ. 67,300
ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ಇಂದು 500 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,000 ರೂ. ಇದ್ದುದು ಇಂದು 61,500 ರೂ. ಆಗಿದೆ. < ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,300 ರೂ, ಮೈಸೂರು- 67,300 ರೂ., ಮಂಗಳೂರು- 67,300 ರೂ., ಮುಂಬೈ 62,300 ರೂ, ಚೆನ್ನೈ- 67,300 ರೂ, ದೆಹಲಿ 61,500 ರೂ, ಹೈದರಾಬಾದ್- 67,300 ರೂ, ಕೊಲ್ಕತ್ತಾ- 61,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ಥಿರತೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ತುಸು ಇಳಿಕೆ ಕಂಡುಬಂದಿದೆ.