ಸಾಧಕರ ಸನ್ಮಾನವು ಮಕ್ಕಳಿಗೆ ಪ್ರೇರಣೆಯಾಗುತ್ತದೆ
ಸಿರುಗುಪ್ಪ : ನಗರದ ಚಾಗಿ ನರಸಯ್ಯ ನರಸಮ್ಮ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿಶಾಲಾ ಆಡಳಿತ ಮಂಡಳಿಯಿAದನಡೆದ ಡಾಕ್ಟರೇಟ್ ಪ್ರಶಸ್ತಿ ಪಡೆದ ಕೊಡ್ಲೆ ಮಲ್ಲಿಕಾರ್ಜುನ ಅವರನ್ನು ಸನ್ಮಾನ ಮತ್ತು ಮಕ್ಕಳಿಗೆ ಪ್ರೇರಣೆ ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಅಧ್ಯಕ್ಷ ಚಾಗಿ ಸುಬ್ಬಯ್ಯ ಶೆಟ್ಟಿ ಸಸಿಗೆ £Ãರೆರೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ಬೆಂದು ಬೆಳೆದು ವಿದ್ಯಾಬ್ಯಾಸವನ್ನು ಮುಗಿಸಿದ ನಂತರ ನೊಂದ ಎಲ್ಲಾ ಜಾತಿ ಜನಾಂಗದವರ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಸಾರ್ವಜ£ಕರನ್ನೇ ಆಸ್ತಿಯನ್ನಾಗಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊಡ್ಲೆ ಮಲ್ಲಿಕಾರ್ಜುನ ಅವರನ್ನು ತಮಿಳುನಾಡು ಮೂಲದ ಏಷ್ಯನ್ ವೇದಿಕ್ ಸಾಂಸ್ಕೃತಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರಶಸ್ತಿಯನ್ನು £Ãಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಚಿಕ್ಕಂದಿ£Aದಲೇ ಹೋರಾಟದ ಮೂಲಕ ಜನಸೇವೆಯಲ್ಲಿ ತೊಡಗಿ ಪ್ರಶಸ್ತಿಯನ್ನು ಪಡೆದಿರುವ ಸಾಧಕರನ್ನು ಸನ್ಮಾ£ಸಿ ಸಾಧನೆಯ ವಿವರವನ್ನು ಮಕ್ಕಳಿಗೆ £Ãಡುವುದರಿಂದ ಮಕ್ಕಳಿಗೆ ಪ್ರೇರಣೆ ದೊರೆತಂತಾಗುತ್ತದೆAದು, ಅಲ್ಲದೇ ಸಿರುಗುಪ್ಪ ತಾಲೂಕಿಗೆ ಮೊದಲ ಡಾಕ್ಟರೇಟ್ ಪ್ರಶಸ್ತಿಯಾಗಿರುವುದು ತಾಲೂಕಿಗೆ ಪ್ರಶಸ್ತಿ ಬಂದAತಾಗಿದೆAದು ತಿಳಿಸಿದರು.
ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿ ಬಾಲ್ಯದಿಂದಲೇ ಚಾಗಿ ನರಸಯ್ಯ ಅವರ ಕಿರಾಣಿ ಅಂಗಡಿಯಲ್ಲೇ ಕೆಲಸ ಮಾಡುತ್ತಾ ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ನನ್ನ ತಾಯಿ ನಾನು ಡಾಕ್ಟರ್ ಆಗಬೇಕೆಂದು ನನಗೆ ವಿದ್ಯಾಭ್ಯಾಸ ಕೊಡಿಸಿ ಬಡತನವೆಂದೂ ಶಾಪವಲ್ಲವೆಂದು ತೋರಿಸಿಕೊಟ್ಟÀರು.
ನಮ್ಮ ವ್ಯಾಸಂಗದ ಸಂದರ್ಭದಲ್ಲಿ ಸರಿಯಾದ ವಸತಿ £ಲಯಗಳಾಗಲೀ ವಿದ್ಯಾಭ್ಯಾಸವಾಗಲೀ ಸರಿಯಾಗಿರಲ್ಲಿಲ ಆದರೂ ಅಂಬೇಡ್ಕರರ ಪ್ರೇರಣೆಯಿಂದಾಗಿ ಕಷ್ಟಪಟ್ಟು ಉನ್ನತ ವಿದ್ಯಾಭ್ಯಾಸ ಮುಗಿಸಿ ವಾಪಸ್ಸು ಮನೆಗೆ ಬಂದಾಗ ಆಗಿನ ಸಂದರ್ಭದಲ್ಲಿನ, ಸಾಮಾಜಿಕ ಪಿಡುಗುಗಳಾದ ಮುತ್ತು ಕಟ್ಟುವುದು, ದೇವದಾಸಿ ಪದ್ದತಿ, ಬಾಲವಿವಾಹದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮುಂಡ್ರಿಗಿ ನಾಗರಾಜಣ್ಣನವರ ಸಲಹೆ ಮೇರೆಗೆ ಸಂಘಸAಸ್ಥೆಗಳನ್ನು ಕಟ್ಟಿ ಹೋರಾಟದ ಮೂಲಕ ಅಂದು ಸಮಾಜದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳಿಂದ ದಮ£ತರನ್ನು ರಕ್ಷಿಸುವ ಪಣ ತೊಟ್ಟಿದ್ದಕ್ಕೆ ಇಂದು ನನಗೆ ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ.
ವಿದ್ಯಾರ್ಥಿಗಳಾದ £Ãವು ಯಾವುದೇ ಸಮಸ್ಯೆಗೆ ದೃತಿಗೆಡದೇ ದೃಡ £ರ್ಧಾರದಿಂದ ಓದಿ ತಾಲೂಕಿಗೆ ಒಳ್ಳೆಯ ಹೆಸರನ್ನು ತರಬೇಕೆಂದು ತಿಳಿಸಿದರು.
ಇದೇ ವೇಳೆ ಶಾಲೆಯ ಮುಖ್ಯೋಪಾದ್ಯಾಯಿ£ ವೆಂಕಟಲಕ್ಷಿö್ಮ, ಬಿ.ಜೆ.ಪಿ ತಾಲೂಕು ಘಟಕದ ಉಪಾಧ್ಯಕ್ಷ ನೆಣಿಕೆಪ್ಪ, ತೆಕ್ಕಲಕೋಟೆ ಪ.ಪಂ ಮಾಜಿ ಅಧ್ಯಕ್ಷ ಕೆ.ಸಿದ್ದಪ್ಪ, ತಾಲೂಕು ನ್ಯಾಯಬೆಲೆ ಅಂಗಡಿಗಳ ಮಾಲಿಕರ ಸಂಘದ ಉಪಾಧ್ಯಕ್ಷ ಸಿದ್ದಪ್ಪ, ಮಾರೇಶ, ಶಿವಕುಮಾರ, ಕೊಡ್ಲೆ ಸದಾಶಿವ, ಹಿರಿಯ ಶಿಕ್ಷಕರಾದ ಅಂಜಿನಪ್ಪ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.