ಬೆಳಗಾವಿ: ಬಂಕ್‌ನಿಂದ 400 ಲೀ. ಡೀಸೆಲ್‌ ಕಳ್ಳತನ

Share the Article

ಮೂಡಲಗಿ: ಗುರ್ಲಾಪೂರ ಸಮೀಪದ ಹಾರೂಗೇರಿ-ಕ್ರಾಸ್‌ ಬಳಿರುವ ಪೆಟ್ರೋಲ್‌ ಬಂಕ್‌ದಲ್ಲಿ ಮೇ 17 ರಾತ್ರಿ 400 ಲೀಟರ್‌ ಡೀಸೆಲ್‌ ಕಳ್ಳತನವಾಗಿದೆ ಎಂದು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

400 ಲೀಟರ್‌ ಡೀಸೆಲ್‌ ಕಳ್ಳತನವಾಗಿದೆ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ಮಂಜುನಾಥ ಶಾಬು ಜಗದಾಳ ಎಂಬುವವರು ಬುಧವಾರ ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave A Reply