ಜೂ. 12 ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ‘ -ವೀರಶೈವ ಲಿಂಗಾಯತ ಸಂಘಟನೆ
ಬೆಳಗಾವಿ (ಮೇ. 30): ಬಸವಕಲ್ಯಾಣದ(Basavakalyana) ಪೀರಪಾಷಾ (Peer Pasha Dargah) ಬಂಗ್ಲಾ ದರ್ಗಾದ ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಬಸವಾದಿ ಶರಣರ ಕಾಲದ ಅನುಭವ ಮಂಟಪದ ಮೂಲ ಕಟ್ಟಡವಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜೂ.12ರಂದು ವೀರಶೈವ ಲಿಂಗಾಯತ ಸಂಘಟನೆಗಳು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎಂಬ ರಾರಯಲಿಗೆ ಕರೆ ನೀಡಿವೆ.
‘ಪೀರ್ ಪಾಷಾ ದರ್ಗಾ ಶೈವ ಪರಂಪರೆಯ ಮಾದರಿಯಲ್ಲಿದೆ. ಪೀರ್ ಪಾಷಾ ಬಂಗಲದಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವ ಕೂಗಿಗೆ ನಾನು ಬೆಂಬಲ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುತ್ತೇವೆ. …..ಈ ಬಗ್ಗೆ ಸಿಎಂಗೂ ವಿನಂತಿಮಾಡುತ್ತೇನೆ’ ಎಂದು ಬಸವ ಕಲ್ಯಾಣ ಶಾಸಕ ಶರಣು ಸಲಗರ (Sharanu Salagara) ಹೇಳಿದ್ದಾರೆ.
Wow, wonderful blog structure! How long have you been running a
blog for? you make blogging look easy. The whole glance of your
website is great, let alone the content! You can see similar here sklep online
Hey there! Do you know if they make any plugins to help
with Search Engine Optimization? I’m trying to get my website to rank for some targeted keywords but I’m not seeing
very good success. If you know of any please share. Cheers!
I saw similar text here: List of Backlinks
After going over a few of the blog articles on your blog, I seriously like your technique of blogging. I added it to my bookmark site list and will be checking back in the near future. Please check out my website too and tell me how you feel.
This website was… how do I say it? Relevant!! Finally I have found something which helped me. Appreciate it!
Aw, this was a really nice post. Finding the time and actual effort to generate a great article… but what can I say… I procrastinate a lot and never manage to get nearly anything done.