ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ. ವರ್ಗಾವಣೆ

ಸವಣೂರು : ಸವಣೂರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಬಟ್ಟೋಡಿ ಅವರಿಗೆ ವರ್ಗಾವಣೆಯಾಗಿದೆ.

 

ಬಳ್ಪ ಗ್ರಾ.ಪಂ.ಅಧಿಕಾರಿಯಾಗಿ ನಾರಾಯಣ ಬಟ್ಟೋಡಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.