MRPL : 65 ಸಹಾಯಕ ಎಂಜಿನಿಯರ್/ ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನ | ಹೆಚ್ಚಿನ ಮಾಹಿತಿ ಇಲ್ಲಿದೆ

ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( ಎಂಆರ್ ಪಿಎಲ್), ಒಂದು ಷೆಡ್ಯೂಲ್ ‘ ಎ’ ಮಿನಿ ರತ್ನ ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಭಾರತದ ಅಗ್ರ ತೈಲ ಕಂಪನಿ ಒಎನ್ ಜಿಸಿಯ ಅಂಗಸಂಸ್ಥೆಯಾಗಿದೆ. ಇಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಹಾಗೂ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಈ ಕೆಳಗಿನ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಎಂಆರ್ ಪಿಎಲ್ ಈ ಕೆಳಕಂಡಂತೆ ಮ್ಯಾನೇಜ್ಮೆಂಟ್ ಕೇಡರ್ E2 ದರ್ಜೆಗೆ ಗ್ರಾಜ್ಯುಯೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ ( GATE) 2022 ರ ಮೂಲಕ ಸಹಾಯಕ ಎಂಜಿನಿಯರ್ ಗಳು/ ಸಹಾಯಕ ಕಾರ್ಯನಿರ್ವಾಹಕರುಗಳ ಹುದ್ದೆಗೆ ಅರ್ಹ ಭಾರತೀಯ ಪ್ರಜೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ಮತ್ತು ಸಂಖ್ಯೆ ;

ಕೆಮಿಕಲ್ ಇಂಜಿನಿಯರ್ – 20
ಮೆಕ್ಯಾನಿಕಲ್ ಇಂಜಿನಿಯರ್ – 20
ಸಿವಿಲ್ ಇಂಜಿನಿಯರ್- 03
ಎಲೆಕ್ಟ್ರಿಕಲ್ ಇಂಜಿನಿಯರ್ – 06
ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್ – 07
ಮೆಟಲರ್ಜಿಕಲ್ ಇಂಜಿನಿಯರ್ – 01
ಕಂಪ್ಯೂಟರ್‌ ಸೈನ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ – 06
ಕೆಮಿಸ್ಟ್ರಿ – 02

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29/04/2022 ( 10 ಗಂಟೆಗೆ)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/05/2022

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Leave A Reply

Your email address will not be published.