ಇಂದಿನ ಪೆಟ್ರೋಲ್ ಡಿಸೇಲ್ ದರದ ವಿವರ ಹೀಗಿದೆ ನೋಡಿ

ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿ ಜನರು ಪರದಾಡುವಂತಾಗಿತ್ತು. ಆದರೆ ಕಳೆದ 4-5 ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ.

 

ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಇಂದಿನ‌ ಪೆಟ್ರೋಲ್ ಡಿಸೇಲ್ ದರ ಹೀಗಿದೆ ನೋಡಿ.

ಇಂದಿನ ಪೆಟ್ರೋಲ್ ದರ;

ಬೆಂಗಳೂರು – ರೂ. 111.09
ಬೆಂಗಳೂರು ಗ್ರಾಮಾಂತರ – ರೂ. 111.16
ಚಿಕ್ಕಮಗಳೂರು – ರೂ. 112.07
ಚಿತ್ರದುರ್ಗ – ರೂ. 112.51
ಧಾರವಾಡ – ರೂ.110.84
ಉಡುಪಿ – ರೂ. 110.67 
ದಕ್ಷಿಣ ಕನ್ನಡ – ರೂ. 110.63
ಹಾಸನ – ರೂ. 111.16
ಮೈಸೂರು – ರೂ. 110.61

ಇಂದಿನ ಡೀಸೆಲ್ ದರಗಳು

ಹಾಸನ – ರೂ. 94.72
ಉತ್ತರ ಕನ್ನಡ – ರೂ. 95.36
ದಕ್ಷಿಣ ಕನ್ನಡ – ರೂ. 94.34
ಬೆಂಗಳೂರು – ರೂ. 94.79
ಬೆಂಗಳೂರು ಗ್ರಾಮಾಂತರ – ರೂ. 94.86
ಬೆಳಗಾವಿ – ರೂ. 94.82
ಶಿವಮೊಗ್ಗ – ರೂ. 96.04
ತುಮಕೂರು – ರೂ. 95.12

Leave A Reply

Your email address will not be published.