ಮಾರುಕಟ್ಟೆಗೆ ಹೊಸ ರೂಪದೊಂದಿಗೆ ಲಗ್ಗೆ ಇಡುತ್ತಿದೆ ಮಾರುತಿ ಸುಜುಕಿಯ ಈ ಕಾರು !! | ಇದರ ಹೊಸ ಫೀಚರ್ ಗಳು ಇಂತಿವೆ ನೋಡಿ

Share the Article

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯೆಂದರೆ ಅದು ಮಾರುತಿ ಸುಜುಕಿ. ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಗುರುವಾರ ತನ್ನ ಹೊಸ ರೂಪದೊಂದಿಗೆ XL6 2022 ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ದರವು 11.29 ಲಕ್ಷ ಆಗಿದೆ.

ಕಾರಿನ ಒಳಗೆ ಕೆಲವು ಐಚ್ಛಿಕ ಬದಲಾವಣೆಗಳು ಇವೆ. ನ್ಯೂ XL6 ಜೀಟಾ, ಆಲ್ಫಾ ಮತ್ತು ಆಲ್ಫಾ+ ಎಂದು ಮೂರು ವಿಧಗಳಲ್ಲಿ ಲಭ್ಯವಿದೆ. XL6 ಗ್ರಿಲ್ ಮತ್ತು ಅಲಾಯ್‌ಗಳಿಂದ ಸುಧಾರಿತವಾಗಿದೆ. ಒಳಗಡೆ 360 ಡಿಗ್ರೀ ಕ್ಯಾಮರಾ, ಸಂಪರ್ಕಿತ ಕಾರ್‌ನ ವೈಶಿಷ್ಟ್ಯಗಳು ಮತ್ತು 4 ಏರ್ ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ XL6 ಹೊಸ ಕಾರು 1.5 ಲೀಟರ್ KI5C ಡ್ಯುಯಲ್‌ಜೆಟ್‌ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 115 hp ಹೆಚ್ಚಿಗೆ ಸಾಮರ್ಥ್ಯ ಹೊಂದಿದೆ. ಅದು ಈಗಿನ ಸದ್ಯದ ಮಾಡಲ್ ಕಾರಿನ ಸಾಮರ್ಥ್ಯದ 10 hp ಅಧಿಕವಾಗಿದೆ. ಸದ್ಯ ಇರುವ ಮಾರುತಿ ಸುಜುಕಿ XL6
105hp ಸಾಮರ್ಥ್ಯ ಹೊಂದಿದೆ. 62% ಡಿಗ್ರೀ ಕ್ಯಾಮರಾ, ಸಂಪರ್ಕಿತ ಕಾರ್‌ನ ವೈಶಿಷ್ಟ್ಯಗಳು ಮತ್ತು 4 ಏರ್ ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ XL6 2022 ದ ಸಂಪೂರ್ಣ ದರ ಪಟ್ಟಿ ಹೀಗಿದೆ

*ಝಿಟಾ ಮ್ಯಾನುವಲ್‌- 11.29 ಲಕ್ಷ ಮತ್ತು ಆಟೋಮೆಟಿಕ್- 12.79 ಲಕ್ಷ
*ಆಲ್ಫಾ ಮ್ಯಾನುವಲ್- 12.29 ಲಕ್ಷ ಮತ್ತು ಆಟೋಮೆಟಿಕ್- 13.79 ಲಕ್ಷ
*ಆಲ್ಫಾ+ ಮ್ಯಾನುವಲ್- 12.99ಲಕ್ಷ ಮತ್ತು ಆಟೋಮೆಟಿಕ್- 14.39 ಲಕ್ಷ
*ಆಲ್ಫಾ+ಡ್ಯುಯಲ್ ಟೋನ್ ಮ್ಯಾನುವಲ್- 13.05 ಲಕ್ಷ ಮತ್ತು ಆಟೋಮೆಟಿಕ್- 14.55 ಲಕ್ಷ

ಹೊಸ XL6 ನ ಗೇರ್‌ಬಾಕ್ಸ್ ಪ್ಯಾಡಲ್ ಶಿಪ್ಟರ್‌ಗಳ ಜೊತೆಗೆ 6 ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಪ್ರಸರಣ ನೀಡುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಬಲೆನೊ ಹ್ಯಾಚ್‌ಬ್ಯಾಕ್‌ನಲ್ಲಿರುವಂತೆ ಡ್ಯುಯಲ್‌ಜೆಟ್‌ ತಂತ್ರಜ್ಞಾನವನ್ನು ನೀಡಲಾಗಿದೆ. ಹೊಸ KL6 ನ ಇಂಧನ ದಕ್ಷತೆಯ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಕ್ಯಾಬಿನ್ ಒಳಗೆ, ಮಾರುತಿ XL6 ಇದು ಮಾರುತಿ ಬುಲೆನೊದಂತೆಯೇ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಕಾರಿನಲ್ಲಿ ದೊಡ್ಡ ಪರದೆಯ ಗಾತ್ರದ ಜೊತೆಗೆ ಹೊಸ ಇನ್ಫೋಟೈನೆಂಟ್ ಸಿಸ್ಟಮ್ ಅನ್ನು ನಾವು ನಿರೀಕ್ಷಿಸಬಹುದಾಗಿದೆ.

ಹೊಸ XL6 ನ ಗೇರ್‌ಬಾಕ್ಸ್ ಪ್ಯಾಡಲ್ ಶಿಪ್ಟರ್‌ಗಳ ಜೊತೆಗೆ 6 ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಪ್ರಸರಣ ನೀಡುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಬಲೆನೊ ಹ್ಯಾಚ್‌ಬ್ಯಾಕ್‌ನಲ್ಲಿರುವಂತೆ ಡ್ಯುಯಲ್‌ಜೆಟ್‌ ತಂತ್ರಜ್ಞಾನವನ್ನು ನೀಡಲಾಗಿದೆ. ಹೊಸ KL6 ನ ಇಂಧನ ದಕ್ಷತೆಯ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

ಕ್ಯಾಬಿನ್ ಒಳಗೆ, ಮಾರುತಿ XL6 ಇದು ಮಾರುತಿ ಬೆಲೆನೊದಂತೆಯೇ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಕಾರಿನಲ್ಲಿ ದೊಡ್ಡ ಪರದೆಯ ಗಾತ್ರದ ಜೊತೆಗೆ ಹೊಸ ಇನ್ಫೋಟೈನ್ಸೆಂಟ್ ಸಿಸ್ಟಮ್ ಅನ್ನು ನಾವು ನಿರೀಕ್ಷಿಸಬಹುದಾಗಿದೆ. ಸ್ಪರ್ಧೆಯ ವಿಷಯದಲ್ಲಿ ಮಾರುತಿ XL6 ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮರಾರೋದಿಂದ ಸ್ಪರ್ಧೆ ಎದುರಿಸಲಿದೆ. ಏಕೆಂದರೆ ಎರಡೂ ವಾಹನಗಳು ಒಂದೇ ವರ್ಗಕ್ಕೆ ಬರುತ್ತವೆ.

Leave A Reply