ಈ ವಾಣಿಜ್ಯ ಬೆಳೆಗಳ ಮಾರುಕಟ್ಟೆಯ ದರ ಧಾರಣೆ ; ಇಲ್ಲಿದೆ ಇಂದಿನ ಬೆಲೆ
ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಹಾಗಾಗಿ ರಫ್ತು ವಹಿವಾಟಿನಲ್ಲಿ ಏರಿಕೆ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆಯಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ.
ಯುದ್ಧದ ಪರಿಸ್ಥಿತಿಯಿಂದ ಆಮದು-ರಫ್ತು ವ್ಯತ್ಯಯ, ಬೇಡಿಕೆ-ಪೂರೈಕೆ ಅಸಮತೋಲನ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ.
ಕರ್ನಾಟಕದಲ್ಲಿ ಮಂಗಳವಾರ (ಏಪ್ರಿಲ್ 19) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಹೆಚ್ಚಾಗಿದೆ.
ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಏಲಕ್ಕಿ;
ಕೂಳೆ -430-450, ನಡುಗೊಲು – 500-550, ರಾಶಿ – 600-650, ರಾಶಿ ಉತ್ತಮ – 650-700, ಜರಡಿ – 750-800, ಹೆರಕ್ಕಿದ್ದು – 1100-1150, ಹಸಿರು ಸಾಧಾರಣ – 600-700, ಹಸಿರು ಉತ್ತಮ – 900-950, ಹಸಿರು ಅತೀ ಉತ್ತಮ – 1200-1250
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48810-52710
ಗೊರಬಲು- 17189-35489
ರಾಶಿ- 43369-48849
ಸರಕು -53300-78009
ಬಂಟ್ವಾಳ
NC- 27500-45000
Coca- 12500-25000
MUDREMANE COFFEE & SPICES-
AP: ₹ 16000
AC: ₹ 300