ಹೇಳಿದ ಮಾತನ್ನು ಉಳಿಸಿಕೊಂಡ ಪೂನಂಪಾಂಡೆ | ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚಿ ‘ ಬೆತ್ತಲೆ ಎದೆ’ ತೋರಿಸಿದ ನಟಿ!

“ಲಾಕಪ್ ಹೆಸರಿನ ರಿಯಾಲಿಟಿ ಹಲವು ಸಂಗತಿಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್‌ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ನ ಮುಖ್ಯ ಉದ್ದೇಶ. ಈ ಶೋ ಅನ್ನು ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡುತ್ತಿದ್ದು, ಆಲ್ಟ್ ಬಾಲಾಜಿ ಮತ್ತು ಎಂಎಕ್ಸ್ ಪ್ಲೇಯರ್‌ನಲ್ಲಿ 24X7 ಪ್ರಸಾರವಾಗುತ್ತಿದೆ.

 

ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ಒಳ್ಳೆಯ ವೀಕ್ಷಣೆ ಪಡೆದುಕೊಳ್ಳುತ್ತಿದ್ದು ಹೆಚ್ಚು ಸದ್ದು ಮಾಡುತ್ತಿದೆ. ಈ ಶೋನ ಸ್ಪರ್ಧಿ ಮಾಡಲ್ ಕಂ ನಟಿ ಪೂನಂ ಪಾಂಡೆ ತಮ್ಮ ವೀಕ್ಷಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆಕೆಯ ಎದೆಗಾರಿಕೆ ಕಂಡು ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ.

“ನನಗೆ ವೋಟ್ ಮಾಡಿ ನನ್ನನ್ನು ಉಳಿಸಿದರೆ ನಾನು ಲೈವ್ ಕ್ಯಾಮೆರಾದಲ್ಲಿ ನನ್ನ ಟಿ-ಶರ್ಟ್ ತೆಗೆಯುತ್ತೇನೆಂದು” ಈ ಹಿಂದೆ ಪೂನಂ ಹೇಳಿದ್ದರು. ಚಾರ್ಜ್‌ಶೀಟ್‌ನಿಂದ ನನ್ನನ್ನು ಬಚಾವ್ ಮಾಡಿ, ನಿಮಗೆ ಸರ್ಪ್ರೈಸ್ ಕಾದಿದೆ ಎಂದಿದ್ದರು. ಹಾಗೆನೇ ಆಕೆಯನ್ನು ಉಳಿದುಕೊಳ್ಳುವ ಉತ್ಸಾಹದಲ್ಲಿರುವ ಮತ್ತು ಆ ಮೂಲಕ ಆಕೆಯ ಸೌಂದರ್ಯಾ ಸವಿಯುವ ಕಾತರದಲ್ಲಿ ಇರುವ ಪೂನಂ ಪಾಂಡೆ ಅಭಿಮಾನಿಗಳು ವೋಟ್ ಒತ್ತಿದ್ದರಿಂದ ಈಕೆ ಈಗ ಸೇವ್ ಆಗಿದ್ದಾಳೆ. ಅದಕ್ಕಾಗಿ ಆಕೆ ಕ್ಯಾಮರಾದ ಹತ್ತಿರ ಬಂದು, ಟೀ ಶರ್ಟ್ ಅನ್ನು ಶಟರ್ ಥರ ಮೇಲೆ ಎತ್ತಿದ್ದಾಳೆ. ಆಕೆಯ ಯೌವನ ಹಾಗೆಯೇ ಕಣ್ಣ ಮುಂದೆ ಧುಮ್ಮಿಕ್ಕಿ ನಿಂತಿದೆ. ಹೀಗೆ ಟೀ-ಶರ್ಟ್ ತೆಗೆಯುವ ಮೂಲಕ ತಮ್ಮ ಮಾತನ್ನು ಪೂನಂ ಪಾಂಡೆ ಉಳಿಸಿಕೊಂಡಿದ್ದಾರೆ. ಅಭಿಮಾನಿಗಳು ಆಕೆಯ ಟೀ ಶರ್ಟ್ ರಹಿತ ಬೆತ್ತಲು ಎದೆಯನ್ನು ಹಲವು ಕೋನಗಳಿಂದ ವೀಕ್ಷಿಸಿ, ತಾವು ಕೊಟ್ಟ ಓಟಿಗೆ ತಕ್ಕ ಬಹುಮಾನ ನೀಡಿದ ಪೂನಂ ಪಾಂಡೆಯನ್ನು ಅಭಿನಂದಿಸುತ್ತಿದ್ದಾರೆ.

ಈ ವೀಡಿಯೋ ನಿಮಗಾಗಿ ಈ ಕೆಳಗೆ ನೀಡಲಾಗಿದೆ.

https://twitter.com/Shivamatics/status/1510720070573432833?ref_src=twsrc%5Etfw%7Ctwcamp%5Etweetembed%7Ctwterm%5E1510720070573432833%7Ctwgr%5E%7Ctwcon%5Es1_c10&ref_url=https%3A%2F%2Fwww.vijayavani.net%2Fr-lock-upp-poonam-pandey-fulfils-her-promise-to-take-off-her-t-shirt-on-camera-know-the-catch%2F

Leave A Reply

Your email address will not be published.