‘ನಾನು ಹೇಳಿದ್ದನ್ನು ಮಾಡಿದ್ರೆ, ಟಿ-ಶರ್ಟ್ ಕ್ಯಾಮರಾ ಮುಂದೆಯೇ ತೆಗೀತೀನಿ, ನೋಡ್ಕೊಳ್ಳಿ ಪೂರಾ ‘ | ಬಿಚ್-ಪರ್ಟ್ ಪೂನಂ ಪಾಂಡೆ ಉವಾಚ

‘ಲಾಕ್‍ಆಪ್ ಶೋ’ ನ ಒಳಗೆ ಬಂಧಿಯಾಗಿರುವ ಬಾಲಿವುಡ್ ಮಾದಕ ನಟಿ ಬಿಚ್ಹೋದರಲ್ಲಿ ಎಕ್ಸ್ಪರ್ಟ್ ಆಗಿರುವ ( ಬಿಚ್-ಪರ್ಟ್) ಪೂನಂ ಪಾಂಡೆ ಅವರಿಂದ ಈ ಶೋ ಮತ್ತಷ್ಟು ಹೆಚ್ಚು ಸೇಕ್ಸಿ ಆಗಿ ಸುದ್ದಿಯಾಗುತ್ತಿದೆ. ಇವರ ಹೇಳಿಕೆಗಳಿಂದ ಬಾಲಿವುಡ್‍ನಲ್ಲಿ ಭಾರೀ ಗಾಸಿಪ್‍ ಕ್ರಿಯೇಟ್ ಆಗುತ್ತಿದೆ. ಲಾಕ್‍ಆಪ್ ಶೋ ಪ್ರಾರಂಭವಾಗಿ 72 ದಿನ ಕಳೆದಿದ್ದು, ಪೂನಂ ಪಾಂಡೆ ಸಖತ್ ಸದ್ದು ಮಾಡುತ್ತಿದ್ದಾರೆ.

 

ಬಾಲಿವುಡ್ ನಟಿ ಕಂಗನಾ ರಣಾವತ್ ಲಾಕ್‍ಆಪ್ ಶೋ ಹೋಸ್ಟ್ ಮಾಡುತ್ತಿದ್ದು, ಈ ಶೋ ಪ್ರಾರಂಭವಾದಾಗಿನಿಂದ ಬಿ’ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಶೋನಲ್ಲಿ 16 ಸೆಲೆಬ್ರಿಟಿಗಳಿದ್ದು, ಪೂನಂ ಮಾತ್ರ ಎಲ್ಲರಿಗಿಂತ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಆ ಶೋ ಗೇಮ್ ನಲ್ಲಿ ಒಂದು ಗೇಮ್ ನ ರೂಲ್ ಇದೆ. ಅದಕ್ಕೆ ಚಾರ್ಜ್ ಶೀಟ್ ಎಂದು ಹೆಸರು. ಅಲ್ಲಿನ ಚಾರ್ಜ್‌ಶೀಟ್‍ನಿಂದ ತನ್ನ ಸಹ ಸ್ಪರ್ಧಿಗಳಾದ ಅಜ್ಮಾ ಫಲ್ಲಾಹ್, ಮುನಾವರ್ ಫರುಕಿ, ಅಂಜಲಿ ಅರೋರಾ, ವಿನಿತ್ ಕಾಕರ್ ಮುಂದೆ ನನ್ನನ್ನು ಚಾರ್ಜ್‌ಶೀಟ್‍ನಿಂದ ಬಚಾವ್ ಮಾಡಿ, ನಿಮಗೆ ಸಪ್ರೈಸ್ ಕೊಡುವೆ ಎಂದು ಪೂನಂ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಆಗ ಅವರು ಏನು ಎಂದು ಒತ್ತಾಯಿಸಿದಾಗ ಪೂನಂ ಹೇಳಲು ನಿರಾಕರಿಸುತ್ತಾರೆ. ಈ ವೇಳೆ ವಿನಿತ್, ” ಪೂನಂ ಸುಮ್ಮನೆ ಹೇಳುತ್ತಾಳಷ್ಟೇ ಏನೂ ಮಾಡುವುದಿಲ್ಲ ” ಎಂದು ಹೇಳುತ್ತಾನೆ.

ಇದರಿಂದ ಕೋಪಗೊಂಡ ಪೂನಂ ಪಾಂಡೆ, ಕ್ಯಾಮರಾ ಮುಂದೆ ಬಂದಳು. ನಂತರ, ” ನೀವೆಲ್ಲ ನಾನು ಹೇಳಿದಂತೆ ಮಾಡಿದರೆ, ಕ್ಯಾಮರಾ ಮುಂದೆಯೇ ನನ್ನ ಟೀ-ಶರ್ಟ್ ತೆಗೆದುಹಾಕುತ್ತೇನೆ ” ಎಂದು ಸವಾಲು ಹಾಕುತ್ತಾಳೆ. ಇದನ್ನು ಕೇಳಿದ ಸ್ಪರ್ಧಿಗಳು ಒಟ್ಟಾಗಿ ಶಾಕ್ ಆಗಿದ್ದು, ಸುಮ್ಮನೆ ನಿಂತಿದ್ದರು. ಅದೆಲ್ಲಿ ಕ್ಯಾಮರಾ ಮುಂದೆ ಆಕೆ ಕ್ಯಾಬರೆ ತೆರೆದಿಟ್ಟಾಲೋ ಎಂದು ಗಾಬರಿಗೊಂಡು. ಆಗ ಪೂನಂ ಜೋರಾಗಿ ನಗಲು ಪ್ರಾರಂಭಿಸುತ್ತಾಳೆ. ಇದು ಪೂನಂ ಪಾಂಡೆಯ ಲೇಟೆಸ್ಟ್ ವೃತ್ತಾಂತ.

Leave A Reply

Your email address will not be published.