ಈ ಬಾಲಿವುಡ್ ಖ್ಯಾತ ನಟನಿಗೆ ಕಾಡುತ್ತದೆ ಈ ಭಯಾನಕ ಕಾಯಿಲೆ !

Share the Article

ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಶಾ  ಅವರು ಒಂದು ವಿಚಿತ್ರ ಕಾಯಿಲೆಯಿಂದ ಆಗಾಗ ಬಳಲುತ್ತಾರೆ. ಇದು ಅಪರೂಪದ ಕಾಯಿಲೆಯಾಗಿದಿದ್ದು, ಲಕ್ಷ ಮಂದಿಯಲ್ಲಿ ಒಬ್ಬರಿಗೆ ಬರಬಹುದಾದ ಖಾಯಿಲೆಯಲ್ಲಿ ನಾಸಿರ್ ಬಳಲುತ್ತಿದ್ದಾರೆ.

ನಾಸಿರುದ್ದೀನ ಶಾ ಮಾತಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಅಗಾಗ ಬಳಲುತ್ತಾರೆ. ಈ ಖಾಯಿಲೆಯ ಹೆಸರು   ‘ಓನೋಮಾಟೋಮೇನಿಯಾ. (Onomatomania). ಈ ಕಾಯಿಲೆಯ ಲಕ್ಷಣ ಕೆಲವು ಪದಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಲೇ ಇರುವುದು. ಒನೊಮಾಟೋಮೇನಿಯಾ ಒಂದು ಮಾನಸಿಕ ಕಾಯಿಲೆ. ಇದರಲ್ಲಿ ನೀವು ಯಾವುದೇ ಕಾರಣವಿಲ್ಲದೆ ಒಂದು ಪದ ಅಥವಾ ಪದಗುಚ್ಛ, ವಾಕ್ಯ ಅಥವಾ ಪದ್ಯ ಅಥವಾ ಭಾಷಣವನ್ನು ಪುನರಾವರ್ತಿಸುತ್ತೀರಿ.

ಈ ಸಮಸ್ಯೆಯಿಂದ ನಾಸೀರ್  ಕೆಲವೊಮ್ಮೆ ನಾನು ಮಲಗಿರುವಾಗಲೂ, ನಿದ್ರೆಯಲ್ಲೂ ಏನೋ ಉಚ್ಚರಿಸುತ್ತೇನೆ. ನನ್ನ ಮನಸ್ಸಿಗೆ ವಿಶ್ರಾಂತಿ ಎಂಬುದೇ ಇಲ್ಲ. ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Leave A Reply