ಉಪ್ಪಿನಂಗಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಕಾಮಾಂಧತೆ!! ಇಂಡಿಯನ್ ವಾಹನ ತರಬೇತಿ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಗಾಳ

ಉಪ್ಪಿನಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್ ಡ್ರೈವಿಂಗ್ ಸ್ಕೂಲ್ ನ ಮುಸ್ಲಿಂ ಮಾಲಕನ ವಿರುದ್ಧ ಇದೀಗ ವಾಟ್ಸಾಪ್ ಸಂದೇಶವೊಂದು ವೈರಲ್ ಆಗುತ್ತಿದ್ದು, ಡ್ರೈವಿಂಗ್ ಸಂಸ್ಥೆಯ ಮಾಲಕನ ಕಾಮದಾಟಕ್ಕೆ ಹಿಂದೂ ಯುವತಿಯರು ಬಲಿಯಾಗಬೇಡಿ ಎಂಬ ಸಂದೇಶ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

 

ಮುಸ್ಲಿಂ ಉದ್ಯಮಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಆರೋಪಗಳು ಕೇಳಿಬರುತ್ತಿವೆ. ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು ಯಾವುದೇ ಕಾರಣಕ್ಕೂ ಈ ಡ್ರೈವಿಂಗ್ ಸ್ಕೂಲ್ ಗೆ ಕಳುಹಿಸಬೇಡಿ ಎಂಬ ಎಚ್ಚರಿಕೆ ಸಂದೇಶದಲ್ಲಿ ಬರೆಯಲಾಗಿದೆ.

“ಆತ್ಮೀಯ ಹಿಂದೂ ಬಾಂಧವರೇ, ಉಪ್ಪಿನಂಗಡಿ ಇಂಡಿಯನ್ ಡ್ರೈವಿಂಗ್ ಸ್ಕೂಲ್ ನ ಮಾಲಕನಾದ ಮತಾಂಧನೊಬ್ಬ ತನ್ನ ಕಛೇರಿಯಲ್ಲಿ ಹೆಣ್ಣು ಮಕ್ಕಳಿಗೆ ಡ್ರೈವಿಂಗ್ ಕಲಿಸಲು ಹೆಣ್ಣು ಮಕ್ಕಳಿದ್ದರೂ, ಹಿಂದೂ ಹೆಣ್ಣು ಮಕ್ಕಳು ಡ್ರೈವಿಂಗ್ ಕಲಿಯಲು ಬಂದಾಗ ತಾನೇ ಡ್ರೈವಿಂಗ್ ಕಲಿಸಲು ಮುಂದೆ ಬಂದು ಅನುಚಿತವಾಗಿ ವರ್ತಿಸುವ ಪ್ರಕರಣಗಳು ಕಂಡು ಬರುತ್ತಿದ್ದು, ಆದಷ್ಟು ಹಿಂದೂ ಪೋಷಕರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹಿಂದೂಗಳ ಡ್ರೈವಿಂಗ್ ತರಬೇತಿ ಕೇಂದ್ರಕ್ಕೆ ಕಳುಹಿಸಿಕೊಡುವ ಬಗ್ಗೆ ಗಮನಹರಿಸಬೇಕಿದೆ ” ಎಂಬ ಸಂದೇಶ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಈ ಕುರಿತಂತೆ ಸತ್ಯತೆ ಇನ್ನೂ ತಿಳಿಯಬೇಕಿದೆ.

Leave A Reply

Your email address will not be published.