‘ಮಹಾಶಿವರಾತ್ರಿ’ ಹಬ್ಬದ ಪ್ರಯುಕ್ತ ಮಾಂಸ ಮಾರಾಟ ಬಂದ್

ಬೆಂಗಳೂರು : ಶಿವನಿಗೆ ಮುಡಿಪಾಗಿರುವ ದಿನವೇ ‘ಮಹಾ ಶಿವರಾತ್ರಿ’.ಈ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 

ಮಾರ್ಚ್‌ 1 ರಂದು ನಡೆಯುವ ಶಿವರಾತ್ರಿ ಹಬ್ಬದಂದು ಯಾವುದೇ ಮಾಂಸ ಮಾರಾಟವನ್ನು ಮಾಡಬಾರದು ಎಂದು ಪಶುಪಾಲನೆ ಜಂಟಿ ನಿರ್ದೇಶಕರು ತಿಳಿಸಿದ್ದು,ಹೆಚ್ಚಿನ ಮಾಹಿತಿಗಾಗಿ ಮಾಂಸ ಮಾರಾಟ ನಿಷೇಧದ ಪ್ರತಿಯನ್ನು ಲಗತ್ತಿಸಿದೆ.

Leave A Reply

Your email address will not be published.