ಬೆಳ್ತಂಗಡಿ: ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ | ರಸ್ತೆಬದಿಯ ಮರ-ಗಿಡಗಳೆಲ್ಲ ಸುಟ್ಟು ಕರಕಲು ದಕ್ಷಿಣ ಕನ್ನಡ By ನಿಶ್ಮಿತಾ ಎನ್. On Feb 24, 2022 Share the Article ಬೆಳ್ತಂಗಡಿ:ಗರ್ಡಾಡಿ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಈ ಅಗ್ನಿ ಅವಘಡದಿಂದ ರಸ್ತೆ ಬದಿಯ ಮರ-ಗಿಡಗಳಿಗೂ ಬೆಂಕಿ ಬಿದ್ದು ಸುಟ್ಟ ಕರಕಲಾಗಿದೆ.ಊರವರು ಹಾಗೂ ಅಗ್ನಿಶಾಮಕ ಅಧಿಕಾರಿಗಳು ತಕ್ಷಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.