ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ| ಬಜರಂಗದಳದ ಪ್ರಮುಖರಿಂದ ಶೀಘ್ರವೇ ಆರೋಪಿಗಳ ಪತ್ತೆಗೆ ಆಗ್ರಹ

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ.

 

ಕಾರ್ಕಳದಲ್ಲಿ ಗೋಕಳ್ಳರ ಹಾವಳಿ ಮುಗಿಯದ ಕಥೆಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಕಳ ಬಜರಂಗದಳದ ಪ್ರಮುಖರು ಕೂಡಾ ಸ್ಥಳಕ್ಕೆ ಬಂದಿದ್ದು, ಶೀಘ್ರವೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

Leave A Reply

Your email address will not be published.