ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಂತರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿ ಬದಲಾವಣೆ

Share the Article

ಕೇಂದ್ರ ಆರೋಗ್ಯ ಸಚಿವಾಲಯವು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಫೆ.14 ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಅಪಾಯದಲ್ಲಿರುವ ಹಾಗೂ ಉಳಿದ ದೇಶಗಳ ಗಡಿರೇಖೆಗಳನ್ನು ಹೊಸ ಮಾರ್ಗಸೂಚಿಯಲ್ಲಿ ತೆಗೆದು ಹಾಕಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಈ ಹಿಂದೆ ಕಡ್ಡಾಯ ಮಾಡಿದ್ದ 7 ದಿನಗಳ ಹೋಂ ಕ್ವಾರಂಟೈನ್ ಗಳ‌ ಬದಲಾಗಿ 14 ದಿನಗಳ‌ ಸ್ವಯಂ ಮೇಲ್ವಿಚಾರಣೆ ವಿಧಾನವನ್ನು ಅಂತರಾಷ್ಟ್ರೀಯ ಪ್ರಯಾಣ ಮಾಡಿ ದೇಶಕ್ಕೆ‌ಆಗಮಿಸಿದವರಿಗೆ ಶಿಫಾರಸು ಮಾಡಲಾಗಿದೆ.

Leave A Reply