ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ|ಒಟ್ಟು 21 ಹುದ್ದೆಗಳಿಗೆ ಆಹ್ವಾನ |ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.20

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬಿ.ಎಡ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್
ಹುದ್ದೆಯ ಹೆಸರು : ಟಿಜಿಟಿ & ಪಿಆರ್​ಟಿ
ಒಟ್ಟು ಹುದ್ದೆ : 21
ವಿದ್ಯಾರ್ಹತೆ : ಬಿ.ಎಡ್​
ವೇತನ ಮಾಸಿಕ : ₹ 33,500-76,000
ಉದ್ಯೋಗದ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ : ಆಫ್​ಲೈನ್​​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 02/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/02/2022

ಹುದ್ದೆಯ ಮಾಹಿತಿ:

ಕನ್ನಡ TGT & PRT- 5
ಹಿಂದಿ ಟಿಜಿಟಿ -1
ಇಂಗ್ಲೀಷ್ TGT & PRT -4
ಗಣಿತ TGT ಮತ್ತು PRT -2
ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) -1
ಸಾಮಾಜಿಕ ಅಧ್ಯಯನಗಳು PRT -1
ಭೂಗೋಳ TGT -1
ಕಂಪ್ಯೂಟರ್ ಸೈನ್ಸ್ PRT -1
ದೈಹಿಕ ಶಿಕ್ಷಣ PRT -1
ಸಂಗೀತ -1
ನರ್ಸರಿ 3

ವಿದ್ಯಾರ್ಹತೆ:
ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​ನೇಮಕಾತಿ ಅಧಿಸೂಚನೆ ಪ್ರಕಾರ, ಟಿಜಿಟಿ & ಪಿಆರ್​ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಡ್ ಪೂರ್ಣಗೊಳಿಸಿರಬೇಕು.

ವೇತನ:
ಟಿಜಿಟಿ- ಮಾಸಿಕ ₹ 61,000-76,000/-
ಪಿಆರ್​ಟಿ-ಮಾಸಿಕ ₹ 51,000-61,000/-
ನರ್ಸರಿ-ಮಾಸಿಕ ₹ 33,500/-

ವಯೋಮಿತಿ:
ಟಿಜಿಟಿ- 45 ವರ್ಷ
ಪಿಆರ್​ಟಿ- 45 ವರ್ಷ
ನರ್ಸರಿ- 40 ವರ್ಷ

ಅರ್ಜಿ ಶುಲ್ಕ:
ಅರ್ಜಿ ಶುಲ್ಕ- 250 ರೂ.
ಪಾವತಿ ವಿಧಾನ: ಆನ್​​ಲೈನ್​

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಡೆಮೋ & ಸಂದರ್ಶನ

ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು.

Leave A Reply

Your email address will not be published.