KMF ನಿಂದ ಭರ್ಜರಿ ಉದ್ಯೋಗವಕಾಶ : ಹಾಲು ಉತ್ಪಾದಕರ ಒಕ್ಕೂಟದ 187 ಹುದ್ದೆಗಳಿಗೆ ಅರ್ಜಿ ಆಹ್ವಾನ| ಎಸ್ ಎಸ್ ಎಲ್ ಸಿ ಪಾಸಾದವರಿಗೂ ಆದ್ಯತೆ
ಮಂಡ್ಯ ಜಿಲ್ಲಾಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಗೆಜ್ಜಲಗೆರೆ ಇಲ್ಲಿ ಇರುವ ವಿವಿಧ ವೃಂದದ 187 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಲಿಖಿತ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಮುಖ ದಿನಾಂಕ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 01-02-2022
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-03-2022
ಹುದ್ದೆಗಳ ವಿವರ :
- ಸಹಾಯಕ ವ್ಯವಸ್ಥಾಪಕರು( ಪ.ವೈ.ಸೇ/ಕೃ.ಗ) – 19
- ಸಹಾಯಕ ವ್ಯವಸ್ಥಾಪಕರು( ಖರೀದಿ / ಉಗ್ರಾಣ) – 01
- ಲೀಗಲ್ ಅಧಿಕಾರಿ – 01
- ತಾಂತ್ರಿಕ ಅಧಿಕಾರಿ( ಡಿ.ಟಿ) – 12
- ಉಗ್ರಾಣಾಧಿಕಾರಿ ಐ.ಎಂ.ಅಧಿಕಾರಿ : 01
- ಡೇರಿ ಪರಿವೀಕ್ಷಕರು ದರ್ಜೆ
2 ( ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ : 2 - ವಿಸ್ತರಣಾಧಿಕಾರಿ ದರ್ಜೆ3 : 22
- ವಿಸ್ತರಣಾಧಿಕಾರಿ ದರ್ಜೆ 3 ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ : 03
- ಆಡಳಿತ ಸಹಾಯಕ ದರ್ಜೆ : 14
- ಲೆಕ್ಕ ಸಹಾಯಕ ದರ್ಜೆ : 08
- ಕೆಮಿಸ್ಟ್ ದರ್ಜೆ -2 : 09
- ಜೂನಿಯರ್ ಸಿಸ್ಟಮ್ ಅಪರೇಟರ್ : 10
- ಕೊ- ಆರ್ಡಿನೆಟರ್ ( ಪ್ರೊಟೆಕ್ಷನ್ ) : 04
- ಆರೋಗ್ಯ ನಿರೀಕ್ಷಕರು : 01
- ನರ್ಸ್ : 02
- ಮಾರುಕಟ್ಟೆ ಸಹಾಯಕ ದರ್ಜೆ – 03/ ಡಿಸ್ ಪ್ಯಾಚರ್ಸ್ – 10
- ಮಾರುಕಟ್ಟೆ ಸಹಾಯಕ ದರ್ಜೆ- 3/ಡಿಸ್ ಪ್ಯಾಚರ್ಸ್( ಸಂಘದ ಸಿಬ್ಬಂದಿಗಳಿಗೆ) : 04
- ಜೂನಿಯರ್ ಟೆಕ್ನಿಷಿಯನ್ ಎಂ ಆರ್ ಎ ಸಿ : 06
- ಜೂನಿಯರ್ ಟೆಕ್ನಿಷಿಯನ್ ವೆಲ್ಡರ್ : 02
- ಜೂನಿಯರ್ ಟೆಕ್ನಿಷಿಯನ್ ಫಿಟ್ಟರ್ – 09
- ಜೂನಿಯರ್ ಟೆಕ್ನಿಷಿಯನ್ ಬಾಯ್ಲರ್ : 06
- ಜೂನಿಯರ್ ಟೆಕ್ನಿಷಿಯನ್ – ಇನ್ ಸ್ಟ್ರುಮೆಂಟ್ ಮೆಕಾನಿಕ್ – 05
- ಜೂನಿಯರ್ ಟೆಕ್ನಿಷಿಯನ್ ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 06
- ಚಾಲಕರು : 06
- ತೊಟಗಾರಿಕೆ ಸಹಾಯಕ : 01
- ಸಹಾಯಕ ವ್ಯವಸ್ಥಾಪಕರು ( ಮೇವು ಮತ್ತು ಪ.ಆ) :03
- ಡೇರಿ ಪರಿವೀಕ್ಷಕರು ದರ್ಜೆ 2 ( civil) : 01
- ಜೂನಿಯರ್ ಟೆಕ್ನಿಷಿಯನ್ ( ಎಲೆಕ್ಟ್ರಿಕ್) : 16
- ಕೃಷಿ ಸಹಾಯಕ : 01
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ/ ಪಿಯುಸಿ/ ಪದವಿ/ ಸ್ನಾತಕೋತ್ತರ ಪದವಿ ಆದವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಅರ್ಜಿಗಳನ್ನು ಖುದ್ದಾಗಿ / ಅಂಚೆ/ ಕೊರಿಯರ್ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ
ಇತರೆ ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿರಿ.