ಮಂಗಳೂರು :ಖಾಸಗಿ ನರ್ಸಿಂಗ್ ಕಾಲೇಜು ಸೀಲ್ ಡೌನ್!! ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳಲ್ಲಿ ಕೊರೋನ ಪಾಸಿಟಿವ್ ದೃಢ!! ಮುಂಜಾಗ್ರತೆಯಾಗಿ ಹಲವು ವಿದ್ಯಾರ್ಥಿಗಳ ಐಸೋಲೇಷನ್

Share the Article

ಮಂಗಳೂರು:ಇಲ್ಲಿನ ಕಾವೂರು ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನ ಸೋಂಕು ಪತ್ತೆಯಾಗಿರುವ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾಲೇಜಿನಲ್ಲಿ ಒಟ್ಟು 173 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ ಒಂಬತ್ತು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.ಸೊಂಕೀತರು 18 ವರ್ಷ ವಯಸ್ಸಿನವರಾಗಿದ್ದು, ಈಗಾಗಲೇ ಮಾದರಿಯನ್ನು ಅಧ್ಯಯನಕ್ಕಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸದ್ಯ 09 ಜನ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಮುಕ್ಕುಳಿದ ವಿದ್ಯಾರ್ಥಿಗಳನ್ನು ಒಂದೇ ಹಾಸ್ಟೆಲ್ ನಲ್ಲಿ ಐಸೋಲೇಷನ್ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply