ಚಲಿಸುತಿದ್ದ ರೈಲಿನಿಂದ ದಬಕ್ಕನೆ ಬಿದ್ದ ಮಹಿಳೆಯರು|ಕಾರಣ?

Share the Article

ರೈಲಿನಿಂದ ಬೀಳುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇದೆ.ರೈಲು ಹತ್ತುವಾಗ, ಇಳಿಯುವಾಗ ಅದೆಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಎಡವಿದರು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ.ಇದೇ ರೀತಿ ಬಂಗಾಳದ ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಮಹಿಳೆಯರು ಕೆಳಗೆ ಬಿದ್ದಿರುವ ಘಟನೆ ನಡೆದಿದೆ.

ಮಹಿಳೆಯರು ನಿಲ್ದಾಣದಲ್ಲಿ ಇಳಿಯುವವರಾಗಿದ್ದರು.ಆದರೆ ಮುಂಚೆಯೇ ರೈಲು ಹೊರಟ ಕಾರಣ ಅವಸರದಲ್ಲಿ ಇಳಿಯಲು ಹೋಗಿ ಬಿದ್ದಿದ್ದಾರೆ.ಕೂಡಲೇ ಅಲ್ಲಿಯೇ ಇದ್ದ ಸಿಬ್ಬಂದಿಗಳು ಓಡಿ ಬಂದು ಪ್ರಾಣ ಉಳಿಸಿದ್ದು,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave A Reply