ಕಡಬ:ಡಿಸೆಂಬರ್ 05 ಭಾನುವಾರ ದೊಡ್ಡಕೊಪ್ಪದ ಸಿದ್ಧಿವಿನಾಯಕ ಭಜನಾ ಮಂದಿರದ ವಠಾರದಲ್ಲಿ e-shram card ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ!!

ಕಡಬ:ನಿಗದಿತ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಭಾರತೀಯ ಕಾರ್ಮಿಕ ಇಲಾಖೆ ಪರಿಚಯಿಸಿದ ‘ಈ ಶ್ರಮ ಕಾರ್ಡ್(e -shram card) ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ ಇದೇ ಬರುವ ದಿನಾಂಕ 05/12/21 ರ ಭಾನುವಾರದಂದು ಆರ್ ಎಸ್ ಎಸ್ ಶಾಖೆ ದೊಡ್ಡಕೊಪ್ಪ ಇದರ ಆಶ್ರಯದಲ್ಲಿ ಸಿದ್ಧಿ ವಿನಾಯಕ ಭಜನಾ ಮಂದಿರದ ವಠಾರ ದೊಡ್ಡಕೊಪ್ಪ ಇಲ್ಲಿ ನಡೆಯಲಿದೆ.

 

ಕಡಬ ಆಸುಪಾಸಿನ ಕಾರ್ಮಿಕರು e-shram ಯೋಜನೆಯ ಮಾಹಿತಿ ಪಡೆದುಕೊಂಡು ನೋಂದಣಿ ಮಾಡಿಸಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 Comments
  1. MichaelLiemo says

    buy cheap ventolin online: ventolin 8g – ventolin no prescription
    buy ventolin online europe

  2. MichaelLiemo says

    ventolin from mexico to usa: Ventolin inhaler price – ventolin cost
    can i buy ventolin over the counter in australia

  3. Josephquees says

    ventolin capsule: buy albuterol inhaler – ventolin price in india

  4. Timothydub says

    buy prescription drugs from india: indian pharmacy – indianpharmacy com

  5. Timothydub says

    mexican mail order pharmacies: mexican drugstore online – buying prescription drugs in mexico online

Leave A Reply

Your email address will not be published.