10 ವರ್ಷಗಳಿಂದ ಲೈಂಗಿಕವಾಗಿ ಸಹಕರಿಸದ ಹೆಂಡತಿಯ ಮೇಲಿನ ಕೋಪಕ್ಕೆ ಅಲ್ಲಿಗೇ ಕತ್ತರಿ ಹಾಕಿದ ಗಂಡ!!! |ಕೋಪದ ಕೈಗೆ ಬುದ್ಧಿ ಕೊಟ್ಟ ಈತನ ಬದುಕಿಂದು ದಯನೀಯವಾಗಿದೆ

Share the Article

ಸತತ ಹನ್ನೆರಡು ವರ್ಷಗಳಿಂದ ಲೈಂಗಿಕವಾಗಿ ಹತ್ತಿರ ಸುಳಿಯದ ಹೆಂಡತಿಯ ಮೇಲೆ ಮುನಿಸಿಕೊಂಡ ಗಂಡನೊಬ್ಬ, ಅದೇ ಚಿಂತೆಯಲ್ಲಿ ಜಿಗುಪ್ತ್ಸೆ ಹೊಂದಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ 37 ವರ್ಷದ ಪತಿಯೊಬ್ಬ ಈ ನಿರ್ಧಾರ ತೆಗೆದುಕೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನ ನಿರ್ಧಾರದಿಂದ ಜನ್ಮಪೂರ್ತಿ ಪೈಪೇ ಗತಿ ಎಂದು ಆ ಗ್ರಾಮದ ಜನರು ತಮಾಷೆಯಾಡುತ್ತಿದ್ದಾರಂತೆ.

ಪ್ರತೀ ದಿನ ರಾತ್ರಿ ಕುಡಿದು ಬರುತ್ತಿದ್ದ ಈತ ಪತ್ನಿಯೊಂದಿಗೆ ಅತಿರೇಕವಾಗಿ ವರ್ತಿಸುತ್ತಿದಂತೆ. ಇದೇ ಕಾರಣಕ್ಕಾಗಿ ಆಕೆ ಆತನಿಗೆ ಲೈಂಗಿಕ ಕ್ರಿಯೆಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಸುಮಾರು 10 ವರ್ಷಗಳಿಂದ ಪತ್ನಿಯೊಂದಿಗೆ ಮಂಚ ಹತ್ತದೆ ಪರಿತಪಿಸುತ್ತಿದ್ದ ಆತ ಕೊನೆಗೆ ದಾರಿ ತೋಚದೆ ಮರ್ಮಾಂಗವನ್ನೇ ಕತ್ತರಿಸಿಕೊಂಡು ಹೆಂಡತಿಗೆ ಪ್ರತ್ಯುತ್ತರ ನೀಡಿದ್ದಾನೆ.

Leave A Reply