ಪುತ್ತೂರು : ಪಶು ಇಲಾಖೆಯ ಜೀಪು ಚಾಲಕನಿಂದ ವಿವಾಹಿತೆಗೆ ಕಿರುಕುಳ ,ಪೊಲೀಸ್ ವಶಕ್ಕೆದಕ್ಷಿಣ ಕನ್ನಡ By Praveen Chennavara On Nov 14, 2021 Share the Articleಪುತ್ತೂರು: ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿ ಪಶು ಇಲಾಖೆಯ ಜೀಪು ಚಾಲಕ ಬನ್ನೂರು ನಿವಾಸಿ ಹರೀಶ್ ಎಂಬವರನ್ನು ನ.14ರಂದು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.