ಬ್ಲೂ ಫಿಲ್ಮ್ ನಲ್ಲಿರುವಂತೆಯೇ ತನ್ನೊಂದಿಗೆ ಮಂಚದಲ್ಲಿ ಸಹಕರಿಸುವಂತೆ ಗಂಡನಿಂದ ಕಿರುಕುಳ!!ಮದುವೆಯಾಗಿ 20 ವರ್ಷಗಳು ಕಳೆದರೂ ಆತನಿಗೆ ಬಿಟ್ಟಿಲ್ಲ ಆ ಹುಚ್ಚು

Share the Article

ಬ್ಲೂ ಫಿಲ್ಮ್ ತೋರಿಸಿ ಅದರಲ್ಲಿರುವಂತೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಗಂಡ ಒತ್ತಾಯಿಸುತ್ತಿದ್ದಾನೆ, ಆತನೊಂದಿಗೆ ಆ ತರ ಸಹಕರಿಸದಿದ್ದರೆ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ತನ್ನ ಪತಿ ವಿರುದ್ಧವೇ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.

ಘಟನೆ ವಿವರ:ಬೆಂಗಳೂರು ನಾಗರಬಾವಿ ನಿವಾಸಿ ಉದ್ಯಮಿ ರವಿ ಎಂಬತನನ್ನು ದೂರು ನೀಡಿದ ಮಹಿಳೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದರು.ಆ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇತ್ತೀಚಿಗೆ ರವಿ ಕೆಲ ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡಿದ್ದ. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ನೀಡಿದ್ದ ಸುಮಾರು 5ಲಕ್ಷ ಹಣವನ್ನು ಜುಗಾರಿ, ಐ.ಪಿ.ಎಲ್ ಬೆಟ್ಟಿಂಗ್ ನಲ್ಲಿ ಕಳೆದುಕೊಂಡು ಹೆಂಡತಿಗೆ ದೈಹಿಕ ಹಿಂಸೆಕೂಡ ನೀಡಿದ್ದ.

ಇದ್ಯಾವುದಕ್ಕೂ ಬಗ್ಗದ ಪತ್ನಿಗೆ, ಆಕೆಯ ಹೆಸರಿನಲ್ಲಿರುವ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಸೂಚಿಸಿದ್ದ. ಅದಕ್ಕೂ ಆಕೆ ಸಮ್ಮತಿಸದಿದ್ದಾಗ, ಖ್ಯಾತ ಪೋರ್ನ್ ಸ್ಟಾರ್ ಗಳ ಆ ವೀಡಿಯೋ ಗಳನ್ನು ತೋರಿಸಿ, ಅದರಲ್ಲಿ ಅವರು ಹೇಗೆಲ್ಲ ಕೋಪರೇಟ್ ನಡೆಸುತ್ತಾರೆ ಹಾಗೆಯೇ ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಸದ್ಯ ಈತನ ಕಿರುಕುಳದಿಂದ ಬೇಸತ್ತ ಮಹಿಳೆ ಠಾಣೆಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply