ಬಡಗನ್ನೂರು : ಬಾಲಕನಿಗೆ ನಾಯಿ ಕಚ್ಚಿ ಗಂಭೀರ | ಮಂಗಳೂರಿನ ಆಸ್ಪತ್ರೆಗೆ ದಾಖಲು

Share the Article

ಪುತ್ತೂರು: ನೆಂಟರ ಮನೆಗೆ ಬಂದ ಬಾಲಕನೊಬ್ಬನಿಗೆ ಕಾಯಿ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ಬಡಗನ್ನೂರಿನ ಸುಳ್ಯಪದವು ಎಂಬಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು ವಿಟ್ಲ ಸಮೀಪದ ಕುದ್ದುಪದವಿನ ರಿಕ್ಷಾ ಚಾಲಕ ಹರಿಶ್ಚಂದ್ರ ರವರ ಮಗ ಸಂಪ್ರೀತ್ (12) ಎಂದು
ಗುರುತಿಸಲಾಗಿದೆ.

ಬಡಗನ್ನೂರು ನೆಂಟರ ಮನೆಗೆ ಹೋಗಿದ್ದ ವೇಳೆ ಬಾಲಕನಿಗೆ ನಾಯಿ ಕಚ್ಚಿದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave A Reply