ನಟಿ ಸೋನಂ ಪಬ್ಲಿಕ್ ಪ್ಲೇಸಲ್ಲಿ ಲಿಪ್ ಸ್ಟಿಕ್ ಮುರಿದು ಹೋಗುವಂತೆ ಲಿಪ್ ಟು ಲಿಪ್ ಲಾಕ್ !

ಬಾಲಿವುಡ್ ನಟಿ ಸೋನಂ ಕಪೂರ್ ಪಬ್ಲಿಕ್ ಆಗಿ ಲಿಪ್ ಲಾಕ್ ಮಾಡಿ ಸುದ್ದಿ ಮಾಡುತ್ತಿದ್ದಾರೆ.
ಸೋನಂ ಕಪೂರ್ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ. ತಮ್ಮ ಪತಿ ಆನಂದ್ ಅಹುಜಾ ಅವರ ಹುಟ್ಟುಹಬ್ಬವನ್ನು ಆಚರಿಸಿರುವ ಈ ನಟಿ ಮೊನ್ನೆ ಫ್ರಾನ್ಸ್ ನ ಪ್ಯಾರಿಸ್ ಐಫೆಲ್ ಟವರ್ ಮುಂದೆ ಮಿಂಚಿದ್ದಳು. ಒಂದು ಫೋಟೋದಲ್ಲಿ ತನ್ನ ಪತಿ ಜೊತೆಗೆ ಆಕೆ ಲಿಪ್ಪು ಟು ಲಿಪ್ಪು ಮಾಡಿ, ಲಿಪ್ ಸ್ಟಿಕ್ ಮುರಿದು (!) ಹೋಗುವಂತೆ ಕಿಸ್ ಲಾಕ್ ಮಾಡಿದ್ದಳು. ಪತಿ ಜೊತೆಗಿರುವ ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು.

 

ಪತಿಗೆ ಲಿಪ್ಪು ಮಾಡಿದ್ದರಲ್ಲಿ ಯಾರಿಗೆ ತಾನೆ ಇರುತ್ತೆ ಕಂಪ್ಲೇಂಟು ? ಆದರೆ ಶೋಷಿಯಲ್ಸ್ ಕೇಳ್ತಿದ್ದಾರೆ : ‘ ಲಿಪ್ ಮಾಡಾಕೆ ಮನೇಲಿ ಪ್ರೈವೆಸಿ ಇಲ್ಲವೇ ? ಬೀದಿಗೇ ಬರಬೇಕಾ ?!’
ಆದರೆ ನೆಟ್ಟಿಗರಿಗೆ ಏನು ಗೊತ್ತು : ಸೋನಂ ಜೋಡಿ ಇರುವ ಸ್ಥಳ ಪ್ಯಾರಿಸ್. ಅಲ್ಲಿಯವರು ಪ್ಯಾರ್ ಮಾಡೋದರಲ್ಲಿ ಎಕ್ಸ್ಪರ್ಟ್ ! ಇದೆಲ್ಲ ಅಲ್ಲಿನ ನೆಲದ ಗುಣ ಅನ್ನುವುದು ಜಾಣರ ಅನುಭವದ ಮಾತು .!!

Leave A Reply

Your email address will not be published.