ಶಿರ್ವ | ಅಕ್ಕಿ – ಪಡಿತರ ಆಹಾರ ಕೊರೋನಾ ಕಿಟ್ ಅನ್ನು ವಿತರಿಸಿದ ಪವನ್ ಕುಮಾರ್ ಶಿರ್ವ

ಕೊರೋನ ಎರಡನೇ ಅಲೆಯ ಸಂಕಷ್ಟದ ಕಾಲದಲ್ಲಿ ಅದೆಷ್ಟೋ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ.

 

ಇದೀಗ ಕೊರೋನ ಸಂದರ್ಭದಲ್ಲಿ ಬೆಲ್ಮನ್ ಗ್ರಾಮದ 15 ಅಶಕ್ತ ಕುಟುಂಬಗಳಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹಮಾನ್ ರವರ ಮಾರ್ಗದರ್ಶನ ಪ್ರಕಾರ ಕೊರೊನ ಕಿಟ್ ಅಕ್ಕಿ ಹಾಗೂ ಪಡಿತರ ಆಹಾರ ಕಿಟ್ ನ್ನು ಪವನ್ ಕುಮಾರ್ ಶಿರ್ವ ಮುಖಾಂತರ ಆಶಕ್ತ ಜನರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಚಾರಿಟಿ ಇಂಚಾರ್ಜ್ ತಂಝಿಮ್ ಶಿರ್ವ ಉಪಸ್ಥಿತರಿದ್ದರು.

Leave A Reply

Your email address will not be published.