ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ

ಪುತ್ತೂರಿನಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಹೊಸ ವೇಳಾಪಟ್ಟಿ ಪ್ರಕಟವಾಗಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿರುವ 28 ವಾರ್ಡ್ಗಳನ್ನು ಮೂರು ವಿಭಾಗಳಾಗಿ ವಿಂಗಡಿಸಿ ಪುತ್ತೂರು ನಗರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಾಪ್ಪ ನಾಯ್ಕ್ ಅವರು ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಆಯಾ ವಾರ್ಡ್ ನ ನಗರ ಸಭಾ ಸದಸ್ಯರುಗಳು ತಮ್ಮ ವಾರ್ಡ್ ನಲ್ಲಿರುವ ಜನರಿಗೆ ಸುದ್ದಿ ಮುಟ್ಟಿಸಬೇಕು ಮತ್ತು ಜನರನ್ನು ಶಿಸ್ತಿನಿಂದ ನಿಗದಿತ ಸಮಯದೊಳಗೆ ಬಂದು ತಮಗೆ ಬೇಕಾದ ಸಾಮಾನು ಖರೀದಿಸಿ ಮತ್ತೆ ಬೇಗನೆ ಮನೆ ಸೇರುವಂತೆ ನೋಡಿಕೊಳ್ಳಬೇಕು.

Leave A Reply

Your email address will not be published.