ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ-ಡಾ.ಹರ್ಷ ಪಿ.ಎಸ್ editor picks By ಹೊಸಕನ್ನಡ ನ್ಯೂಸ್ On Mar 23, 2020 Share the Article ಲಾಕ್‌ಡೌನ್ ನಲ್ಲಿರುವ ದ.ಕ.ಜಿಲ್ಲೆಯಲ್ಲಿ ಮಾ.31ರ ತನಕ ಸೆಕ್ಷನ್144 ಜಾರಿಯಾಗಿದ್ದು,ಈ ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ ಜರಗಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ.ಹರ್ಷ ಪಿ.ಎಸ್ ಎಚ್ಚರಿಕೆ ನೀಡಿದ್ದಾರೆ.