Daily Archives

March 3, 2020

ತಲಪಾಡಿ :ನಿದ್ದೆ ಮಂಪರಲಿ ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ,ಚಾಲಕ ಪಾರು

ಮಂಗಳೂರು: ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿಯ ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ

ಶಾಂತಿಮೊಗರು: ಬ್ರಹ್ಮಕಲಶದ ಆಮಂತ್ರಣ ಡಾ.ಹೆಗ್ಗಡೆ ಅವರಿಂದ ಬಿಡುಗಡೆ

ಬೆಳಂದೂರು: ಎಪ್ರಿಲ್ ನಲ್ಲಿ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ

ಕಾರ್ಣಿಕ ಕ್ಷೇತ್ರ ಮುಗೇರಡ್ಕದ ಸತ್ಯೊದ ಮಣ್ಣ್ ಡ್ ಜಿಲ್ಲಾ ಮಟ್ಟದ ಕಬಡ್ಡಿ : ಮಾ.7 ಕ್ಕೆ ಕದನ ಕಣ ರಂಗೇರಲಿದೆ

ದಕ್ಷಿಣಕನ್ನಡದಲ್ಲಿ ಜಗತ್ಪ್ರಸಿದ್ಧವಾದ (!!) ಮುಗೇರಡ್ಕದಲ್ಲಿ ಮತ್ತೊಂದು ತುರುಸಿನ ಸ್ಪರ್ಧೆಗೆ ಯುದ್ದಭೂಮಿ ಅಣಿಯಾಗುತ್ತಿದೆ.ಮುಗೇರಡ್ಕ ಹೇಳಿ ಕೇಳಿ ಸತ್ಯ ಧರ್ಮೋದ ಕ್ಷೇತ್ರ. ಕಾರ್ಣಿಕ ಮೇರೆತ್ ನ ದೈವಗಳು ನಲಿಪುನ ಭೂಮಿ. ಅ೦ತಹ ನೆಲದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಕರ್ನಾಟಕಕ್ಕೂ ಚಾಚಿದ ಕೊರೋನಾ ದ ಕರಾಳ ಛಾಯೆ : ಬೆಂಗಳೂರಿನಲ್ಲಿ ಸೋಂಕಿತ ಪತ್ತೆ !

ಮತ್ತೆರಡು ಕೊರೋನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಸ್ವಲ್ಪ ತಣ್ಣಗಾಗಿದ್ದ ಕೊರೋನಾ ವೈರಸ್ ನ ಭಯ ಮತ್ತೆ ಎದ್ದಿದೆ.ಅಷ್ಟರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೋನಾ ವೈರಸ್ ತಗುಲಿದೆ ಎನ್ನುವುದು ದೃಢಪಟ್ಟಿದ್ದು,

ಹಿರಿಯ ನಾಗರಿಕರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ -ಆರ್.ಅಶೋಕ್

ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಹಿರಿಯ ನಾಗರಿಕರು ಕಚೇರಿಗೆ ಅಲೆದಾಡಿ ಅರ್ಜಿ ಹಾಕುವ ಅವಶ್ಯಕತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಿಡಿದು ಕಚೇರಿಗೆ ಅಲೆಯಬೇಕಿಲ್ಲ. ಆಧಾರ್ ಕಾರ್ಡ್