ಶಾಸಕರಾದ ಸಂಜೀವ ಮಠ0ದೂರು ಅವರಿಂದ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ 275 ಲಕ್ಷ ರೂ.ಗಳ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ
ಇಂದು ಭಾನುವಾರ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 2 ಕೋಟಿ 75 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠ0ದೂರು ಅವರು ನೇರವೇರಿಸಿದರು.
ಅಭಿವೃದ್ಧಿಿ ಕಾರ್ಯಗಳ ವಿವರ :
ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ,
ಸುರಳಿ ಮೂಲೆಯಿಂದ ಕಾಮಟ ರಸ್ತೆ ಅಭಿವೃದ್ಧಿ,
ಸುರಳಿ ಮೂಲೆಯಿಂದ ಕೈಂತಿಲ ರಸ್ತೆ ಅಭಿವೃದ್ಧಿ, ಪ್ರಿಂಟ್ ಪಾಯಿಂಟ್ ಬಳಿಯಿಂದ ಮಾರ್ನೆಮಿ ಗುಡ್ಡಕ್ಕೆ ರಸ್ತೆ,
ಓಕ್ಕೆತ್ತೂರು ಪಾಂಡೇಲು ರಸ್ತೆ ಅಭಿವೃದ್ಧಿ,
ಉಕ್ಕುಡ ಪಾಂಡೇಲು ರಸ್ತೆ ಮತ್ತು ಅಶೋಕ್ ಮನೆಯಿಂದ ಬಾಲಕೃಷ್ಣ ಅವರ ಮನೆಯವರೆಗೆ,
ಕೂಡೂರು ಅನಿಲಕಟ್ಟೆ ರಸ್ತೆ,
ಕೂಡೂರು ರಸ್ತೆ ಅಭಿವೃದ್ಧಿ,
ಉಕ್ಕುಡ ದರ್ಬೆಯಿಂದ ಧರ್ಮ ಜನತಾ ಕಾಲೋನಿ ವರೆಗೆ ರಸ್ತೆ ಅಭಿವೃದ್ಧಿ,
ಪುಚ್ಚ ಗೊತ್ತು ಗೋಳಿತ್ತಡಿ ರಸ್ತೆ ಅಭಿವೃದ್ಧಿ,
ಉಕ್ಕಡ ಪಾದೆಯಿಂದ ಒತ್ತೆ ಸಾರು ರಸ್ತೆ ಅಭಿವೃದ್ಧಿ, ನೆಲ್ಲಿಗುಡ್ಡೆ ಪಲೆರಿ ರಸ್ತೆ ಅಭಿವೃದ್ಧಿ, ಆಲಂಗಾರು ರಸ್ತೆ ಅಭಿವೃದ್ಧಿ,
ಅನ್ನಮೂಲೆ ಭಜನಾ ಮಂದಿರ ರಸ್ತೆ ಅಭಿವೃದ್ಧಿ,
ಶಿವಾಜಿನಗರ ಶಿವಾಜಿ ಮಿತ್ರಮಂಡಳಿ ಅವರಿಗೆ ರಸ್ತೆ ಅಭಿವೃದ್ಧಿ ಮತ್ತು ಇತರ ಹಲವು ಪ್ರದೇಶಗಳಲ್ಲಿ ಶಿಲಾನ್ಯಾಸ ಉದ್ಘಾಟನಾ ಕಾರ್ಯಕ್ರಮ ಜರುಗಿತು.