ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ನವೀಕರಣ, ಪುನರ್ ಪ್ರತಿಷ್ಠಾಷ್ಟಬಂಧ,ಜಾತ್ರೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ
ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ನವೀಕರಣ, ಪುನರ್ ಪ್ರತಿಷ್ಠಾಷ್ಟಬಂಧ ಮತ್ತು ಜಾತ್ರೋತ್ಸವ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ನಡೆಯಿತು.
ಬಿಎಸ್ಎಫ್ ನ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಮತ್ತು ಎಚ್ ಪಿ ಗ್ಯಾಸ್ ಏಜನ್ಸಿ, ಉಪ್ಪಿನಂಗಡಿ ಇದರ ಮಾಲಕರೂ ಆದ ಚಂದಪ್ಪ ಮೂಲ್ಯ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ನವೀಕರಣ, ಪುನರ್ ಪ್ರತಿಷ್ಠಾಷ್ಟಬಂಧ ಮತ್ತು ಜಾತ್ರೋತ್ಸವವು 21/02/2020 ರಿಂದ 02/02/2020 ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ ಸಾಂತಿತ್ತಡ್ಡ,ಕಾರ್ಯದರ್ಶಿಯಾದ ಬಾಲಚಂದ್ರ ಗುಂಡ್ಯ, ಕೋಶಾಧಿಕಾರಿಯಾದ ನಾರಾಯಣ ಕನ್ಯಾನ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡ್ಪು, ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಲ್ಪಾಡಿತ್ತಾಯರು, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಗಣೇಶ್ ಮಠ೦ದೂರರು, ಕಾರ್ಯದರ್ಶಿಯಾದ ನವೀನ ಪಡ್ಪು, ಕೋಶಾಧಿಕಾರಿಯಾದ ವಿಶ್ವನಾಥ್ ಕೆಮ್ಮಟೆ ಉಪಸ್ಥಿತರಿದ್ದರು.
ಜತೆಗೆ, ರೋಹಿತ್ ಸರೋಳಿ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಾವತಿ ನೆಹರುತೋಟ, ಸೋಮೇಶ್ ಕೇಪುಳು, ನಿತಿನ್ ತಾರಿತ್ತಡಿ, ಹಾಗೂ ಗ್ರಾಮಸ್ಥರಾದ ಲಕ್ಷ್ಮೀಶ ನಿಡ್ಡೆ೦ಕಿ, ಆದಿರಾಜ ಶಾಂತಿತ್ತಡ್ಡ, ಕಿಶೋರ್ ಹರಿನಗರ, ಗಂಗಾಧರ ಬಾರ್ಲ, ಅಶೋಕ್ ಹಲಸಿನಕಟ್ಟೆ, ಬೂದಪ್ಪ ಗೌಡ ಕಾರ್ಯತಡಿ , ಅಶೋಕ ಪಡ್ಪು, ಮೋನಪ್ಪ ಗೌಡ ಕುಬಲ, ಬೆಳಿಯಪ್ಪಗೌಡ ಹಳೆಮನೆ, ಚಂದ್ರಶೇಖರ ಪುಲಮೇಗೇರ, ಹರಿಶ್ಚಂದ್ರ ಪೂಜಾರಿ ಬರೆಕರೆ, ಮಾಧವ ಗೌಡ ಕುಲ್ಯೊಟ್ಟು, ಮಾಧವ ಹೆನ್ನಾಳ, ಚಂದ್ರಶೇಖರಗೌಡ ಶಾಂತಿತ್ತಡ್ಡ, ಹರೀಶ್ ಪಲ್ಲೆಜಲು, ಜಗದೀಶ್ ಹಂಚಿನಮನೆ, ಜನಾರ್ಧನ ಅಣತಿಮಾರೂ, ಗುರುರಾಜ ಹೊಸಮನೆ, ಜಯಪ್ರಕಾಶ್ ಕಾಯರ್ತಡಿ, ಮಾಧವ ನಾಯ್ಕ್, ಭಾರತಿ ನಿಡ್ಡೆ೦ಕಿ, ಪ್ರಶ್ಶಾಂತ್ ಕರೆಂಕಿ, ಸುರೇಶ ಪಲ್ಲಡ್ಕ, ವಿಠಲ ಪರಕೊಡಂಗೆ, ಉಮೇಶ್ ಸಿದ್ಯೋಟ್ಟು, ಚಂದ್ರಾವತಿ ನೆಹರುತೋಟ, ಪ್ರಸಾದ್ ಶೆಟ್ಟಿ ಪೆರಾಬೆ, ವಿನೋದ್ ಬೋಂಟ್ರಪಾಲ್, ವಿದ್ಯಾ ಶಿವಚಂದ್ರ ನಿಡ್ಡೆ೦ಕಿ, ನಾಗರಾಜ ಸೀನ್ಕ್ರುಕೊಡಂಗೆ, ಕಸ್ತೂರಿ ಹೆನ್ನಾಳ, ಭಾರತಿ ಜಾಡೆಂಕಿ, ಸಾಂತಪ್ಪ ಹೆನ್ನಾಳ, ಸುಂದರ ಎಲಿಯ, ದೇವಿದಾಸ್ ರೈ ಅಡೆಕ್ಕಲ್, ಪದ್ಮಯ್ಯ ಗೌಡ ಕಂದಲಾಜೆ , ವಾಸಪ್ಪ ಕೆರೆಕೋಡಿ, ಚೆನ್ನಕೇಶವ ಕನ್ಯಾನ, ಮೋನಪ್ಪ ಗೌಡ ಪಲ್ಲಡ್ಕ, ಚಂದ್ರಾವತಿ ನೆಹರುತೋಟ, ಕರಿಯ ಕೆಮ್ಮಟೆ, ಕುಟಿತ ಹೊಳೆಕೆರೆ, ಉಮೇಶ ಕೋಡಿಯಡ್ಕ, ಶೀನಪ್ಪ ಹೊಳೆಕೆರೆ , ಈಶ್ವರ ಕೆದಿಲಾಯ ಮತ್ತಿತರರು.