Day: October 27, 2019

ಕತ್ತಿ ಮಸೆದ ಕೂಡಲೇ ಆಗುವುದಿಲ್ಲ ಕಟಾವು

ಉಮೇಶ್ ಕತ್ತಿ ಆಗ್ತಾರಂತೆ ಮುಖ್ಯಮಂತ್ರಿ. ”ಡಿಸಿಎಂ ಹುದ್ದೆ ಸಾಂವಿಧಾನಿಕವಲ್ಲ. ಯಾವುದೇ ಹುದ್ದೆಯೂ ಶಾಶ್ವತವಲ್ಲ. ಯಡಿಯೂರಪ್ಪನವರು ನನ್ನ ಗುರುಗಳು. ಅವರ ನಂತರ ನಾನೇ ಮುಖ್ಯ ಮಂತ್ರಿಯಾಗುತ್ತೇನೆ. ಎಂಟು ಬಾರಿ ಶಾಶಕನಾಗಿ,ಮಂತ್ರಿಯಾದ ಅನುಭವವಿದೆ. ನನ್ನೊಂದಿಗೂ ಬಹಳಷ್ಟು ಜನ ಇದ್ದಾರೆ.” ಹೀಗೆಂದು ಹೇಳಿದವರು ಶಾಶಕ ಉಮೇಶ ಕತ್ತಿ . ಕತ್ತಿ ಮತ್ತೆ ಮತ್ತೆ ಪಬ್ಲಿಕ್ ಆಗಿ ಮಸೆಯಲ್ಪಡುತ್ತಿದೆ. ಕತ್ತಿಯನ್ನು ನೀವೆಷ್ಟು ಮಸೆದರೂ ಅದರಿಂದ ಉಪಯೋಗವಿಲ್ಲ. ಕತ್ತಿ ಹರಿತವಿಲ್ಲದೆ ಹೋದರೂ ಸರಿ, ಅದರಿಂದ ಒಂದಷ್ಟು ಕಟಾವು ಆದರೆ ಸಾಕು. ಆದರೆ ಉಮೇಶ ಕತ್ತಿಯವರ …

ಕತ್ತಿ ಮಸೆದ ಕೂಡಲೇ ಆಗುವುದಿಲ್ಲ ಕಟಾವು Read More »

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ ‘ಕೋಡ್ಲು’ ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ. ಚಿತ್ರದ ಹೆಸರು ‘ ಮತ್ತೆ ಉದ್ಭವ ‘. ಹಿಂದೊಂದು ಸಲ 1990 ರಲ್ಲಿ ಅನಂತನಾಗ್ ರನ್ನು ಹಾಕಿಕೊಂಡು ‘ಉದ್ಭವ’ ಮಾಡಿದ್ದರು. ಈಗ 29 ವರ್ಷಗಳ ನಂತರ ‘ಮತ್ತೆ ಉದ್ಭವ’ …

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’ Read More »

ಸೋಲಲು ಹೊರಟ ಕಾಂಗ್ರೆಸ್ ನ ಮುಂದುವರಿದ ಹಳೇ ಚಾಳಿ

ಕಾಂಗ್ರೆಸ್ ಮತ್ತೆ ಚಾಳಿಯನ್ನು ಮುಂದುವರೆಸಿದೆ. ಕಾಂಗ್ರೆಸ್ಸಿನ ಈ ದಿನದ ಸುಯಿಸೈಡಲ್ ನಡೆಯನ್ನೇ ಗಮನಿಸಿ. ಅತ್ತ, ವೀರ ಸಾವರ್ಕರ್ ಅವರನ್ನೇ ‘ದೇಶದ್ರೋಹಿ, ಭಾರತ ರತ್ನಕ್ಕೆ ಅನರ್ಹ’ ಅಂತ ಸಿದ್ದರಾಮಯ್ಯ ಮಾತಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜನರಲ್ಲಿ ಆದಮ್ಯ ಕಿಡಿಯನ್ನು ಪ್ರಜ್ವಲಿಸಿದ್ದ, ಅದಕ್ಕಾಗಿ ಅಂಡಮಾನ್ ನ ಕಾಲಾಪಾನಿ ಜೈಲಿನಲ್ಲಿ ವಿಪರೀತ ಹಿಂಸೆಯನ್ನು ಅನುಭವಿದ್ದ ಅಸ್ಖಲಿತ ದೇಶ ಭಕ್ತ ಇವರ ಕೈಯಲ್ಲಿ, ದೇಶದ್ರೋಹಿಯೇನೆಂಬ ಪಟ್ಟ ಕಟ್ಟಿಕೊಳ್ಳುತ್ತಾನೆ! ಶಹಬ್ಬಾಶ್ ಕಾಂಗ್ರೆಸ್! ಸಿದ್ದರಾಮಯ್ಯ ಯು ಆರ್ ಗ್ರೇಟ್ ! ನಿಮ್ಮನ್ನು ಇತಿಹಾಸ ಇದೇ ಕಾರಣಕ್ಕೆ …

ಸೋಲಲು ಹೊರಟ ಕಾಂಗ್ರೆಸ್ ನ ಮುಂದುವರಿದ ಹಳೇ ಚಾಳಿ Read More »

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ ವಿಲ್ಲದ ನಯವಾದ ಕೈಯನ್ನು ನೋಡಿದಾಗ ಪಕ್ಕನೇ ನೆನಪಾದದ್ದು ರೋಮನ್ನರ ಬಗೆಗಿನ ಥಿಯರಿ ! ನಮಗೆ ಯಾಕೆ ನಮಗೆ ಯಾಕೆ ದೇವರು ರೋಮವನ್ನು ಕೊಟ್ಟಿರಬಹುದು ಜಿಲ್ಲೆಟ್, ಸುಪರ್ಮಾಕ್ಸ್ , ಟುಪಾಜ್, ಮುಂತಾದ ಬ್ಲೇಡ್ ಕಂಪನಿಗಳಿಗೆ ಬಿಸಿನೆಸ್ ಆಗಲೆಂದಾ ಅಥವಾ ತೆಗೆಯುವ ಕಂಪನಿಗಳ …

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ Read More »

error: Content is protected !!
Scroll to Top