Day: October 26, 2019

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ. ಆದರೆ ಈಗ ದಂಡುಪಾಳ್ಯ-4 ರ ಕಥೆಗೂ ಹಳೆಯ ದಂಡುಪಾಳ್ಯ ಸೀರೀಸ್ ಗು ಸಂಬಂಧ ಇಲ್ಲವಂತೆ. ಇದು ಬೇರೆಯೇ ಎಳೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅಂತೆ. ಆದ್ರೆ ಟೈಟಲ್ ಮತ್ತು ಅದರಲ್ಲಿ ಹಿಂಸೆ ಮಾತ್ರ ಕಂಟಿನ್ಯೂ ಆಗ್ತಿದೆ. ‘ The …

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! Read More »

ಸೇಫ್ ಆದ್ರಲ್ಲ ಯಡಿಯೂರಪ್ಪ!

ಸದ್ಯ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗಿನ ನಿರಾಳತೆ! ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಬಿಗ್ ರಿಲೀಫ್! ಶತಾಯಗತಾಯ ಮುಖ್ಯಮಂತ್ರಿಯಾಗುವುದೇ (ಮೂರನೆಯ ಬಾರಿ! ) ತಮ್ಮಜೀವನದ ಮಹದಾಸೆ ಎಂಬಂತೆ ವರ್ತಿಸುತ್ತಿದ್ದ ಯಡಿಯೂರಪ್ಪನವರು ಹಠ ಬಿಡದೆ ಮುಖ್ಯಮಂತ್ರಿ ಆಗಿಯೇ ಬಿಟ್ಟರು. ಇವರ ಈ ಹಟವೇ ಅವರನ್ನು ಇಲ್ಲಿಯ ತನಕ ತಂದು ನಿಲ್ಲಿಸಿದ್ದು. 2 ಶಾಶಕರಿದ್ದುಕೊಂಡು ವಿಧಾನಸಭೆಯ ಒಂದು ಮೂಲೆಯಲ್ಲಿ ಪರಕೀಯರಂತೆ ಕುಳಿತಿರಬೇಕಾಗಿದ್ದ ಅಂದಿನ ಸ್ಥಿತಿಯಿಂದ, ಯಡಿಯೂರಪ್ಪನವರು ಇವತ್ತು ರಾಜ-ಸ್ಥಾನದಲ್ಲಿ ಕೂತಿದ್ದಾರೆ. ಅವರ ಶ್ರಮ ಇದರಲ್ಲಿ ಎದ್ದು ಕಾಣುತ್ತಿದೆ. ತಮ್ಮ ಈ ಇಳಿವಯಸ್ಸಲ್ಲು ಕೂಡ …

ಸೇಫ್ ಆದ್ರಲ್ಲ ಯಡಿಯೂರಪ್ಪ! Read More »

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ ‘ಮನೆ ಮಾರಾಟಕ್ಕಿದೆ’ ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್; ಸಾಧು ಕೋಕಿಲ,ಡಾ.ರವಿಶಂಕರ್, ಚಿಕ್ಕಣ್ಣ ಮತ್ತು ಕಾರುಣ್ಯ ರಾವ್ ಅವರು ನಟಿಸಿದ್ದಾರೆ. ಇದು ಪಕ್ಕಾ ಕಾಮಿಡಿ ಮತ್ತು ಹಾರರ್ ಮಿಳಿತ ಚಿತ್ರ. ಮಂಜು ಸ್ವರಾಜ್ …

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ ! Read More »

error: Content is protected !!
Scroll to Top