Daily Archives

October 25, 2019

ಬಿಜೆಪಿ: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಕಲಿಸಿದ ಪಾಠ!

ನೀವು ನನ್ನ ಹಿಂದಿನ ಸಾಧನೆ ಟು ಅಹಂಕಾರ ಟು ಸರ್ವನಾಶ ಲೇಖನ ಓದಿದ್ದೀರಿ ಅಂದುಕೊಳ್ತೇನೆ. ಯಥಾವತ್ ಹಾಗೆಯೇ ಆಗುತ್ತಿದೆ. ಅಹಂಕಾರದಿಂದ ಉಂಟಾಗಬಹುದಾದ ಸರ್ವನಾಶದಿಂದ ಮೇಲೆತ್ತುವ ಕೆಲಸವನ್ನು ಮೋದಿಯವರ ಛರಿಸ್ಮಾ ಮಾಡಿದೆಯಾದರೂ, ಅದು ಪೂರ್ತಿ ಸಕ್ಸಸ್ ಆಗಿಲ್ಲ. ಈ ಸಲ ಕೂಡ ಬಿ ಜೆ ಪಿ ತನಗೆ ಯಾರೂ…

‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ಹಿಂದೆ 2004 ರಲ್ಲಿ ವೀರ ಕನ್ನಡಿಗ ಚಿತ್ರ ಬಂದಿತ್ತು, ಪವರ್ ಸ್ಟಾರ್ ಪುನೀತ್ ರಾಜಕುಮಾರಿದ್ದು. ಈಗ ಸ್ಟಾರ್ ಕನ್ನಡಿಗ ಬಂದಿದೆ. ಅದರಲ್ಲಿ ಯಾವುದೇ ಸ್ಟಾರ್ ಇರುವಂತೆ ಗೋಚರಿಸುತ್ತಿಲ್ಲ. ಚಿತ್ರ ಇದೇ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತೆರೆಯ ಮೇಲೆ ಸ್ಟಾರ್ ಗಿರಿ ತೋರಲಿದೆ. ಚಿತ್ರತಂಡವೇ…

ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’!

ಮತ್ತೆ ಸಾಲು ಸಾಲು ಕನ್ನಡ ಚಿತ್ರಗಳು ತೆರೆ ಮೇಲೆ ಬರಲಿವೆ. ಅಂತದ್ದರಲ್ಲಿ 'ಕನ್ನಡ್ ಗೊತ್ತಿಲ್ಲ'' ಒಂದು ಚಿತ್ರ. ಶ್ರೀ ರಾಮರತ್ನ ಬ್ಯಾನರ್ ನ ಅಡಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ನಿರ್ಮಾಪಕರು ಕುಮಾರ ಕಂಠೀರವ ಅವರು. ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರರವರಿಗೆ ಇದು ಚೊಚ್ಚಲ ಚಿತ್ರ.…