Day: October 11, 2019

5000 ಕೋಟಿಯ ಒಡೆಯ ಪರಂ ಮೇಲೆ ಮುಗಿಬಿದ್ದಿದೆ ಐಟಿ

ಅಕ್ಟೋಬರ್ 10,2019:ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಒಡೆಯ ೫೦೦೦ ಕೋಟಿ ಆಸ್ತಿಯ ಅಧಿಪತಿ ಎಂದು ಹೇಳಲಾಗುತ್ತಿರುವ ಮಾಜಿ ಡೆಪ್ಯುಟಿ ಸಿಎಂ ಡಾ.ಪರಮೇಶ್ವರ್ ರ ಮನೆ ಕಚೇರಿ ಮತ್ತು ಬ್ಯಾಂಕು ಅಕೌಂಟುಗಳ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ, ಅವರ ಆಪ್ತರಾದ ರಂಗನಾಥ್, ಶಿವಕುಮಾರ್, ಮುನಿರಾಮಯ್ಯ,,ಮಾಜಿ ಮಂತ್ರಿ ಆರ್ ಎಲ್ ಜಾಲಪ್ಪ ಮತ್ತವರ ಮಗಳು ಜೆ. ರಾಜೇಂದ್ರ ಅವರ ಅಳಿಯ ಜಿ.ಹ್ ನಾಗರಾಜು ಅವರ ಮೇಲೆ ಐಟಿ ಕಣ್ಣು ಹಾಕಿದೆ. ಪರಮೇಶ್ವರ್ ರವರಿಗೆ ಸೇರಿದ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ …

5000 ಕೋಟಿಯ ಒಡೆಯ ಪರಂ ಮೇಲೆ ಮುಗಿಬಿದ್ದಿದೆ ಐಟಿ Read More »

ಯುದ್ಧ ಗೆಲ್ಲಲು ಹೊರಟ ರಫೆಲ್ ಬಗ್ಗೆ ಸೋತು ಸುಣ್ಣವಾದ ಕಾಂಗ್ರೆಸ್ ಟೀಕೆ

ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯುವುದಿಲ್ಲವೆನ್ನುವುದು ನಾವು ಇತಿಹಾಸದಿಂದ ಕಲಿಯುವ ಪಾಠ. ಕಾಂಗ್ರೆಸ್ ಪದೇ ಪದೇ ಅದನ್ನು ಪ್ರೂವ್ ಮಾಡುತ್ತಿದೆ. ಈಗ ಅದರ ಮುತ್ಸದ್ದಿ ನಾಯಕ, ನಮ್ಮದೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರ ಸರದಿ. ”ನಾವು ಕೂಡ ಬೊಫೋರ್ಸ್ ಗನ್ ಅನ್ನು ತಗೊಂಡು ಬಂದೆವು. ಆದರೆ ಇಂತಹ ಷೋ ಆಫ್ ಯಾವತ್ತೂ ಮಾಡಿರಲಿಲ್ಲ ” ಎಂದು ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ವಿಜಯದಶಮಿಯ ದಿನ ಭಾರತ ತಾನು ಖರೀದಿಸಿದ ‘ರಫೇಲ್’ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ ಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. …

ಯುದ್ಧ ಗೆಲ್ಲಲು ಹೊರಟ ರಫೆಲ್ ಬಗ್ಗೆ ಸೋತು ಸುಣ್ಣವಾದ ಕಾಂಗ್ರೆಸ್ ಟೀಕೆ Read More »

error: Content is protected !!
Scroll to Top