ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್

ಬದುಕಿನ ಹಾದಿಯಲ್ಲಿ ದುಡಿದು ದುಡ್ಡು ಮಾಡಬೇಕೆಂದು ಹೊರಡುವವನು ವಿಪರೀತವಾಗಿ ಕೆಲಸದ ಹಿಂದೆ ಬೀಳುತ್ತಾನೆ. ಹಿಡಿದ ಪ್ರತಿ ಕೆಲಸವನ್ನು ಶ್ರದ್ದೆಯಿಂದ ಮಾಡಿ ಮುಗಿಸುತ್ತಾನೆ. ಹೀಗೆ ವ್ಯಕ್ತಿಯು ಹಂತಹಂತವಾಗಿ ಜೀವನದಲ್ಲಿ ಮುಂದೆ ಬರುತ್ತಾನೆ. ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಒಂದೊಂದೇ ಏಣಿಯನ್ನು ಹತ್ತುತ್ತಾ ಹೋಗುತ್ತಾನೆ. ಒಂದು ಮೆಟ್ಟಲು ಏರಿದಾಗಲೂ ಆತನಿಗೆ ಏನೋ ಖುಷಿ. ಒಂದು ಸಾಧನೆಯ ಭಾವ. ಎಂಥದ್ದೋ ಸಾರ್ಥಕ್ಯತೆ! ಆದ್ರೆ ladder ನ ಪ್ರತಿ ಮೆಟ್ಟಲು ಏರಿದ ಕೂಡಲೇ ಮೊದಲು ಅನುಭವವಾಗುವುದು ‘ಅರೆ,ಈ ಮೆಟ್ಟಿಲು ಹಿಂದಿನ ಮೆಟ್ಟಿಲಿಗಿಂತ ಕಿರಿದಾಗಿದೆ,ಇಳಿಜಾರಾಗಿದೆ …

ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್ Read More »