Home Technology Cars With Air Purifier: ದೀಪಾವಳಿ ಧಮಾಕ- ಭಾರೀ ಅಗ್ಗದ ಬೆಲೆಗೆ ಲಭ್ಯವಿದೆ ಈ ಏರ್...

Cars With Air Purifier: ದೀಪಾವಳಿ ಧಮಾಕ- ಭಾರೀ ಅಗ್ಗದ ಬೆಲೆಗೆ ಲಭ್ಯವಿದೆ ಈ ಏರ್ ಪ್ಯೂರಿಫೈಯರ್ ಕಾರುಗಳು, ಕ್ಯೂ ನಿಂತ ಗ್ರಾಹಕರು !!

Cars With Air Purifier

Hindu neighbor gifts plot of land

Hindu neighbour gifts land to Muslim journalist

Cars With Air Purifier: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು (Vechicles)ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ (Electric Vechicle)ಮುಖ ಮಾಡುತ್ತಿದ್ದಾರೆ. ನೀವೇನಾದರೂ ಕೈಗೆಟಕುವ ದರದಲ್ಲಿ ಏರ್ ಪ್ಯೂರಿಫೈಯರ್ ಕಾರ್ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಏರ್ ಪ್ಯೂರಿಫೈಯರ್ ಕಾರುಗಳ(Cars With Air Purifier)ಬಗ್ಗೆ ಮಾಹಿತಿ ಇಲ್ಲಿದೆ ನೋಡಿ!!

ಏರ್ ಪ್ಯೂರಿಫೈಯರ್‌ಗಳೊಂದಿಗೆ(Cars With Air Purifier) ಬರುವ ಟಾಪ್ 5 ಬಜೆಟ್ ಸ್ನೇಹಿ ಕಾರುಗಳು ಹೀಗಿವೆ:

# ಹ್ಯುಂಡೈ ವೆನ್ಯೂ:
ಭಾರತದ ಪ್ರಸಿದ್ದ ಕಾರು ಕಂಪನಿ ಹುಂಡೈ ಕಂಪನಿಯ ಹ್ಯುಂಡೈ ವೆನ್ಯೂ ಏರ್ ಪ್ಯೂರಿಫೈಯರ್‌ ಕಾರ್ ಕಡಿಮೆ ಬಜೆಟ್ ಅಲ್ಲಿ ಸಿಗಲಿದ್ದು, ಇದರ ಬೆಲೆ 9.76 ಲಕ್ಷ (ಎಕ್ಸ್ ಶೋ ರೂಂ) ರೂ.ಆಗಿದೆ.

#ಹ್ಯುಂಡೈ ವೆರ್ನಾ:
ಹ್ಯುಂಡೈ ಕಂಪನಿಯ ಮತ್ತೊಂದು ಏರ್ ಪ್ಯೂರಿಫೈಯರ್ ಕಾರ್ ಹ್ಯುಂಡೈ ಉನ್ನತ-ಸ್ಪೆಕ್ SX (O) ರೂಪಾಂತರದ ಕಾರ್ ಆಗಿದ್ದು, ಇದರ ಬೆಲೆ 14.66 ಲಕ್ಷ (ಎಕ್ಸ್ ಶೋ ರೂಂ) ರೂ. ಆಗಿದೆ.

# ಕಿಯಾ ಸೆಲ್ಟೋಸ್:
ಕಡಿಮೆ ಬಜೆಟ್ ಕಾರ್ ಆಗಿರುವ ಕಿಯಾ ಕಂಪನಿಯ ಕಿಯಾ ಸೆಲ್ಟೋಸ್ ಕೂಡ ಏರ್ ಪ್ಯೂರಿಫೈಯರ್‌ನೊಂದಿಗೆ ಬರಲಿದ್ದು, ಇದರ ಬೆಲೆ 2.10 ಲಕ್ಷದಿಂದ (ಎಕ್ಸ್ ಶೋ ರೂಂ)ಆರಂಭವಾಗುತ್ತದೆ.

# ಕಿಯಾ ಸೋನೆಟ್:
ಕೈಗೆಟುವ ಬೆಲೆಯ ಕಾರುಗಳ ಪಟ್ಟಿಯಲ್ಲಿ ಏರ್ ಪ್ಯೂರಿಫೈಯರ್‌ನೊಂದಿಗೆ ಲಭ್ಯವಿರುವ ಕಾರುಗಳಲ್ಲಿ ಕಿಯಾ ಸೋನೆಟ್ ಕಾರ್ ಮೊದಲ ಸ್ಥಾನದಲ್ಲಿದೆ. ಎಚ್‌ಟಿ‌ಕೆ ಪ್ಲಸ್ ರೂಪಾಂತರದೊಂದಿಗೆ ಲಭ್ಯವಿರುವ ಈ ಕಾರ್ ಅನ್ನು ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಕಾರ್ ಎಂದು ಕೂಡ ಕರೆಯಲಾಗುತ್ತದೆ.ಈ ಕಾರಿನ ಬೆಲೆ 9.64 ಲಕ್ಷ (ಎಕ್ಸ್ ಶೋ ರೂಂ) ರೂ.ಗಳು ಆಗಿದ್ದು, ಏರ್ ಪ್ಯೂರಿಫೈಯರ್ ಘಟಕವು ಮುಂಭಾಗದ ಆಸನಗಳ ನಡುವೆ ಸೆಂಟರ್ ಕನ್ಸೋಲ್ ಆರ್ಮ್‌ರೆಸ್ಟ್‌ನಲ್ಲಿದ್ದು ಇದು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುವ ಕುರಿತು ಕಂಪನಿ ಮಾಹಿತಿ ನೀಡಿದೆ.

# ಟಾಟಾ ನೆಕ್ಸನ್:
ಎಸ್‌ಯುವಿ ಕಾರ್ ಆಗಿರುವ ಹೊಸ ಟಾಟಾ ನೆಕ್ಸಾನ್ ಧೂಳಿನ ಸಂವೇದಕದೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಒಳಗೊಂಡಿದ್ದು, ಇದರ ಬೆಲೆ 12.50 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭವಾಗಲಿದ್ದು, ಒಟ್ಟಿನಲ್ಲಿ ಬಜೆಟ್ ಫ್ರೆಂಡ್ಲಿ ಏರ್ ಪ್ಯೂರಿಫೈಯರ್‌ ಕಾರಗಳನ್ನು ಖರೀದಿ ಮಾಡಬಹುದು.

 

ಇದನ್ನು ಓದಿ: Aadhaar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಟೆನ್ಶನ್ ಬಿಡಿ – ಜಸ್ಟ್ ಹೀಗ್ ಮಾಡಿ ಹೊಸದು ಪಡೆಯಿರಿ !!