Home News Electric Scooter Offer : ಈ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ ಭರ್ಜರಿ ರಿಯಾಯಿತಿ! ನಾಳೆಯವರೆಗೆ ಮಾತ್ರ,...

Electric Scooter Offer : ಈ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ ಭರ್ಜರಿ ರಿಯಾಯಿತಿ! ನಾಳೆಯವರೆಗೆ ಮಾತ್ರ, ತ್ವರೆ ಮಾಡಿ!

Hindu neighbor gifts plot of land

Hindu neighbour gifts land to Muslim journalist

Electric Scooter Offer: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (electric vehicle) ಬೇಡಿಕೆ ಹೆಚ್ಚಿದೆ. ಕಂಪನಿಗಳು ಕೂಡ ನೂತನ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವಿಭಿನ್ನ ವಿನ್ಯಾಸದ, ಅತ್ಯಾಕರ್ಷಕ ಸ್ಕೂಟರ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹಾಗೆಯೇ ಕಂಪನಿಗಳು ಅವುಗಳ ಮೇಲೆ ವಿಶೇಷ ರಿಯಾಯಿತಿ ನೀಡಿ ಜನಮನ ಸೆಳೆಯುತ್ತಿವೆ. ಇದೀಗ ಜಾಯ್ ಇಬೈಕ್ (joy e-bike) ಕಂಪೆನಿಯು ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ ಭರ್ಜರಿ ರಿಯಾಯಿತಿ (Electric Scooter Offer) ನೀಡುತ್ತಿದೆ. ಆದರೆ ಈ ಆಫರ್ ನಾಳೆಯವರೆಗೆ (ಮಾರ್ಚ್ 11) ಮಾತ್ರ ಇರಲಿದೆ. ಹಾಗಾಗಿ ಇಂದೇ ಖರೀದಿಸಿ.

ಈ ಎಲೆಕ್ಟ್ರಿಕ್ ಸ್ಕೂಟರ್​ ಮೇಲೆ ಒಟ್ಟಾಗಿ ರೂ. 12 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದು, ಇ- ಸ್ಕೂಟರ್ ಖರೀದಿಸಲು ಬಯಸುವವರಿಗೆ ಸುವರ್ಣವಕಾಶವಾಗಿದೆ. ಕಂಪೆನಿಯು Globe, Wolf, Zen Next Nano, Wolf Plus, Zen Next Nano Plus, Wolf Eco, Zen Next Nano Eco ಮಾದರಿಗಳ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯ ವೆಬ್‌ಸೈಟ್‌ಗೆ
ಭೇಟಿ ನೀಡಿ, ಗ್ರಾಹಕರು ಈ ಪ್ರಯೋಜನಗಳನ್ನು ಪಡೆಯಬಹುದು.

ವೂಲ್ಫ್ ಇಕೋ, ಝೆನ್ ನೆಕ್ಸ್ಟ್ ನ್ಯಾನೋ ಇಕೋ ಮಾದರಿಗಳು ರೂ. 4 ಸಾವಿರ ರಿಯಾಯಿತಿಯಲ್ಲಿ ಲಭ್ಯವಿದೆ. ಹಾಗೆಯೇ Globe, Wolf, Gen Next Nano ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 7 ಸಾವಿರ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಇನ್ನು ವೂಲ್ಫ್ ಪ್ಲಸ್ ಮತ್ತು ನೆಕ್ಸ್ಟ್ ಜೆನ್ ನ್ಯಾನೋ ಪ್ಲಸ್ ಮಾದರಿಗಳು ರೂ. 12 ಸಾವಿರ ರಿಯಾಯಿತಿಯಲ್ಲಿ ಸಿಗಲಿದೆ.

ಆಫರ್ ಡೀಲರ್‌ಶಿಪ್ ಆಧಾರದ ಮೇಲೆ ಬದಲಾಗಬಹುದು. ಹಾಗಾಗಿ ಶೋರೂಮ್ ಗೆ ಹೋಗಿ ಆಫರ್ ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಉತ್ತಮ. ಈ ಎಲೆಕ್ಟ್ರಿಕ್‌ ಸ್ಕೂಟರ್‌ ಆಫರ್ ಅನ್ನು ಮಿಸ್ ಮಾಡ್ಕೋಬೇಡಿ, ನೀವು ಸ್ಕೂಟರ್ ಖರೀದಿಸಲು ಬಯಸಿದ್ದರೆ, ಇದೇ ಉತ್ತಮ ಅವಕಾಶ. ಇಂದೇ ಆಫರ್ ನಲ್ಲಿ ಖರೀದಿಸಿ, ಸ್ಕೂಟರ್ (scooter) ನಿಮ್ಮದಾಗಿಸಿ.