Home Technology Google: ‘ಗೂಗಲ್’ ನಲ್ಲಿ ಅಪ್ಪಿ ತಪ್ಪಿಯೂ ಈ ವಿಷಯಗಳನ್ನ ಸರ್ಚ್ ಮಾಡಬೇಡಿ!

Google: ‘ಗೂಗಲ್’ ನಲ್ಲಿ ಅಪ್ಪಿ ತಪ್ಪಿಯೂ ಈ ವಿಷಯಗಳನ್ನ ಸರ್ಚ್ ಮಾಡಬೇಡಿ!

Google

Hindu neighbor gifts plot of land

Hindu neighbour gifts land to Muslim journalist

Google: ಡಿಜಿಟಲ್ ಯುಗದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ಸಿಗದೇ ಇದ್ದಾಗ ನಾವು ಅದನ್ನು ಗೂಗಲ್ನಲ್ಲಿ ಹುಡುಕುವುದು ಕಾಮನ್.ಆದ್ರೆ ಕೆಲವು ಸಾಮಾನ್ಯ ವಿಷಯಗಳನ್ನು ಮಾತ್ರವಲ್ಲದೆ ಗೂಗಲ್ನಲ್ಲಿ ಕೆಲವರು ಅಪಾಯಕಾರಿ ವಿಷಯಗಳನ್ನು ಸಹ ಹುಡುಕುತ್ತಾರೆ.ನೀವು ಎಟಿಎಂ ಹ್ಯಾಕಿಂಗ್, ನಕಲಿ ನೋಟುಗಳು, ಮೊಬೈಲ್ ಹ್ಯಾಕಿಂಗ್ ತಂತ್ರಗಳು, ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಹ್ಯಾಕ್ ಮಾಡುವುದು, ನಕಲಿ ಔಷಧಿಗಳು, ಮದ್ದುಗುಂಡುಗಳನ್ನು ತಯಾರಿಸುವುದು ನೋಡಿದರೆ, ಅಥವಾ ಈ ಬಗ್ಗೆ ಸರ್ಚ್ ಮಾಡಿ ಸಿಕ್ಕಿಬಿದ್ದರೆ, ನೀವು ಖಂಡಿತವಾಗಿಯೂ ಜೈಲು ಶಿಕ್ಷೆ ಆಗುತ್ತೆ. ಅದರ ಆಧಾರದ ಮೇಲೆ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.ಸಿಕ್ಕಿಬಿದ್ದರೆ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹುಡುಕುವುದನ್ನು ಸಹ ನಿಷೇಧಿಸಲಾಗಿದೆ. ಇದರೊಂದಿಗೆ, ನೀವು ನಿರಂತರವಾಗಿ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಹುಡುಕಿದರೆ ನೀವು ಗಂಭೀರ ತೊಂದರೆಗೆ ಸಿಲುಕಬಹುದು.