Home Technology ಜಸ್ಟ್‌ 31 ರೂಪಾಯಿಯ ಈ ಬಲ್ಬ್ ನಿಮ್ಮ ವಿದ್ಯುತ್‌ ಬಿಲ್‌ನ್ನು ಅರ್ಧಕ್ಕೆ ಅರ್ಧ ಕಡಿಮೆ ಮಾಡುತ್ತೆ...

ಜಸ್ಟ್‌ 31 ರೂಪಾಯಿಯ ಈ ಬಲ್ಬ್ ನಿಮ್ಮ ವಿದ್ಯುತ್‌ ಬಿಲ್‌ನ್ನು ಅರ್ಧಕ್ಕೆ ಅರ್ಧ ಕಡಿಮೆ ಮಾಡುತ್ತೆ .!ಒಮ್ಮೆ ಬಳಸಿ ನೋಡಿ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗೆ ನಮಗೆ ಬೇಕು ಬೇಕಾದ ವಸ್ತುಗಳು ಕೈಗೆ ಸಿಗುವ ಬೆಲೆಯಲ್ಲಿ ಲಭ್ಯ ಇದೆ. ಬೇರೆ ಬೇರೆ ಕಂಪನಿಗಳು ವಿವಿಧ ಮಾದರಿಯ ಬಲ್ಬ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇವೆ. ಅದರಲ್ಲೂ ಮಾರುಕಟ್ಟೆಯಲ್ಲಿ ಒಂದನ್ನೊಂದು ಮೀರಿಸುವಂಥಹ ಬಲ್ಬ್ ಗಳು ಲಭ್ಯವಿದೆ.ಇದೊಂದು ಬಲ್ಬ್ ಗಳು ಮನೆಯನ್ನು ಪ್ರಕಾಶಮಾನವಾಗಿ ಬೆಳಗುವ ಜೊತೆಗೆ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ.

ಮುಖ್ಯವಾಗಿ ಗ್ರಾಹಕರು ಈ ಬಲ್ಬ್ ಅನ್ನು ಕೇವಲ 31 ರೂಪಾಯಿಗೆ ಖರೀದಿಸಬಹುದು. ಅಂದರೆ ಅತಿ ಅಗ್ಗದ ಬೆಲೆಯಲ್ಲಿ ಈ ಬಲ್ಬ್ ಅನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಹೀಗಾಗಿಯೇ ಈ ಬಲ್ಬ್ ಗೆ, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಬಲ್ಬ್ ಅನ್ನು ಅಮೆಜಾನ್ ಮೂಲಕ ಆನ್ ಲೈನ್ ನಲ್ಲಿ ಖರೀದಿಸಬಹುದಾಗಿದೆ.

ಹೌದು ಸುಮಾರು 2 ಸೆಂ.ಮೀ ಗಾತ್ರದ ಈ ಬಲ್ಬ್ ಪಸರಿಸುವ ಬೆಳಕು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಸಾಮಾನ್ಯವಾಗಿ ನೈಟ್ ಲ್ಯಾಂಪ್ ಗಾಗಿ ಸಾವಿರಾರು ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಬಲ್ಬ್ ಎಲ್ಲಾ ನೈಟ್ ಲ್ಯಾಂಪ್ ಗಳಿಗೆ ಪರ್ಯಾಯವಾಗಿರಲಿದೆ. ಈ ಬಲ್ಬ್ ನ ಹೆಸರು DIGILIO USB Lights by Night Plug-in Mini LED Bulb Portable Compact Night Light.ರಾತ್ರಿ ಹೊತ್ತಿನಲ್ಲಿ ನಿಮಗೆ ಎಷ್ಟು ಬೆಳಕಿನ ಅಗತ್ಯವಿದೆಯೋ ಅಷ್ಟೇ ಬೆಳಕನ್ನು ಪಡೆಯುವುದು ಇದರಲ್ಲಿ ಸಾಧ್ಯವಾಗುತ್ತದೆ.

ಸದ್ಯ ಕಡಿಮೆ ಬೆಲೆಯಲ್ಲಿ ಈ ಬಲ್ಬ್ ನ್ನು ಖರೀದಿಸಬಹುದಾಗಿದೆ. ಅಲ್ಲದೆ ವಿದ್ಯುತ್ ಬಿಲ್ ಸಹ ಉಳಿತಾಯ ಮಾಡಬಹುದಾಗಿದೆ.