Browsing Tag

ಯೂಟ್ಯೂಬ್ ಚಾನೆಲ್​ನಲ್ಲಿ ಜನರಿಗೆ ತಪ್ಪು ಮಾಹಿತಿ

ಸ್ತನದ ಗಾತ್ರ ಹೆಚ್ಚಿಸಲು ತಾಳೆಹಣ್ಣು ಸಹಕಾರಿ: ವಿವಾದಾತ್ಮಕ ಹೇಳಿಕೆ ನೀಡಿದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ ! ಏನಿದು…

ಸಾಮಾನ್ಯವಾಗಿ ಯಾವುದೇ ರೀತಿಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಕೂಡ ಮೊದಲು ವೈದ್ಯರ ಸಲಹೆ ಕೇಳೋದು ಸಹಜ. ಆದರೆ, ವೈದ್ಯರು ತಪ್ಪು ಸಲಹೆಗಳನ್ನು ನೀಡಿದ ಸಂದರ್ಭದಲ್ಲಿ ವೈದ್ಯ ಹಾಗೂ ರೋಗಿ ಇಬ್ಬರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ತಮಿಳುನಾಡಿನ ವೈದ್ಯೆ ಕೂಡ ಯೂಟ್ಯೂಬ್