BBK Season 10: ಬಿಗ್ ಬಾಸ್ ಕಾರ್ತಿಕ್’ಗೆ ಎರಡು ಮದುವೆ ಯೋಗ- ಹೇಳಿದ್ಯಾರು? ಹೆಣ್ಣುಗಳ್ಯಾರು ಗೊತ್ತಾ ?!
BBK Season 10: ಬಿಗ್ ಬಾಸ್ ಮನೆಗೆ (BBK Season 10) ಅತಿಥಿಯಾಗಿ, ಖ್ಯಾತ ಬ್ರಹ್ಮಾಂಡ ಗುರೂಜಿ ಈಗಾಗಲೇ ಎಂಟ್ರಿ ಕೊಟ್ಟಿದ್ದು, ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ…