Mangaluru: ಕೋಳಿ ಅಂಕ ನಡೆಸುವುದು ಅಪರಾಧ; ದ.ಕ. ಎಸ್ಪಿ ಆದೇಶ
Mangaluru Cock Fight: ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ಇತ್ತೀಚೆಗೆ ಕೋಳಿ ಅಂಕಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದರ ಕುರಿತು ಅನಂತರ ಕೆಲವು ಚರ್ಚೆಗಳು ನಡೆದವು. ಇದೀಗ ಈ ಕುರಿತು ದಕ್ಷಿಣ ಕನ್ನಡ ಎಸ್ಪಿ ಅವರು ಖಡಕ್ ಆದೇಶವೊಂದನ್ನು ನೀಡಿದ್ದಾರೆ.
ಜೂಜಿನ ಕೋಳಿ ಅಂಕ…