School Holiday List: ಇಂದಿನಿಂದ ನಾಲ್ಕು ದಿನಗಳ 1-8 ನೇ ತರಗತಿ ಮಕ್ಕಳಿಗೆ ರಜೆ ಘೋಷಣೆ!!
School Holiday: ಹವಾಮಾನ ಇಲಾಖೆ ಹೇಳಿದ ಪ್ರಕಾರ, ಶೀತದ ಅಲೆಗಳ ಹಾವಳು ಮುಂದಿನ ಮೂರು ದಿನಗಳವರೆಗೆ ಇರಲಿದ್ದು, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲಿ ಇರಲಿದೆ ಎಂದು ತಿಳಿದು ಬಂದಿದೆ.
ತೀವ್ರ ತರದ ಮಂಜು-ಚಳಿಯಿಂದಾಗಿ ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ.…