ರಾಜಕೀಯ M P Renukacharya: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ?!! ಕೆ. ಎಸ್. ರೂಪಾ Sep 19, 2023 ಬಿಜೆಪಿಯ ಪ್ರಬಲ ನಾಯಕ ಎಂ ಪಿ ರೇಣುಕಾಚಾರ್ಯರವರು(M P Renukacharya) ನಿರಂತರವಾಗಿ ಬಿಜೆಪಿ(BJP) ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.