Browsing Tag

why am i getting so many spam calls on my cell phone

ಅನಗತ್ಯ ಕರೆಗಳಿಂದ ಬೇಸತ್ತಿದ್ದೀರಾ ? ಹಾಗಾದರೆ ಈ ಒಂದು ಸಣ್ಣ ಕೆಲಸ ಮಾಡಿ

ಈ ಮೊಬೈಲ್‌ ಎಂಬ ಸಾಧನ ಈಗ ಎಲ್ಲರಿಗೂ ಬಹಳ ಹತ್ತಿರವಾಗಿಬಿಟ್ಟಿದೆ. ಈ ಸಾಧನದಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಮನುಷ್ಯನಿಗೆ ಕಿರಿಕಿರಿ ಕೂಡಾ ಉಂಟು. ಅದರಲ್ಲೂ ಮುಖ್ಯವಾಗಿ ಈ ಸ್ಪ್ಯಾಮ್‌ ಕರೆಗಳು. ಅನಗತ್ಯ ಕರೆಗಳು. ಇಂತಹುವುಗಳಿಂದ ಬೇಸತ್ತ ಬಳಕೆದಾರರಿಗೆ ಪರಿಹಾರ ನೀಡಲು ಟೆಲಿಕಾಂ ರೆಗ್ಯುಲೇಟರಿ